ನಮ್ಮ ಹೆಜ್ಜೆ, ನಿಮ್ಮ ನುಡಿ: ಅರೆಬೆಂದ ಸುದ್ದಿಗಳನ್ನು, ಕೋಮು ದ್ವೇಷ ಹರಡುವ ವರದಿಗಳನ್ನು, ಸುಳ್ಳನ್ನು ನಿಜವೆಂದು ಪ್ರಕಟಿಸುತ್ತ ರಾಜಕೀಯ ಪಕ್ಷಗಳ ವಕ್ತಾರರಂತೆ ನಡೆದುಕೊಳ್ಳುತ್ತಿರುವ ಕೆಲವು ಮಾಧ್ಯಮಗಳ ಕೀಳುಮಟ್ಟದ ವರದಿಗಳನ್ನು ನೋಡಿ ಬೇಸತ್ತಿರುವ ಜನಸಾಮಾನ್ಯರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಗೊಳ್ಳುತ್ತಿರುವ ‘ವರದಿಗಾರ’ ಸತ್ಯಸುದ್ದಿಗಳಿಂದಾಗಿ ಜನಸಾಮಾನ್ಯರನ್ನು ಮುಟ್ಟಿ ಉತ್ತಮ ಸಮಾಜದ ನಿರ್ಮಾಣಕ್ಕೆ ಸೇತುವಾಗಲಿ. ಪುಟ್ಟ ಹೆಜ್ಜೆ ಇಟ್ಟು ಹೊರಟಿರುವ ‘ವರದಿಗಾರ’ ಮಾಧ್ಯಮ ರಂಗದಲ್ಲಿ ತನ್ನ ದಿಟ್ಟ ಹೆಜ್ಜೆಯನ್ನಿಟ್ಟು ಮುಂದೆ ಸಾಗಲಿ ಎಂದು ಹಾರೈಸುವ.
–ಅಲ್ತಾಫ್ ಬಿಳಗುಳ
ಸಂಸ್ಥಾಪಕರು, ಪೀಸ್ & ಅವೆರ್ನೆಸ್ ಟ್ರಸ್ಟ್ (ರಿ).
