ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದ ಭೂ ಗರ್ಭದಲ್ಲಿ ಹೂತು ಹೋಗಿರುವ ಸತ್ಯಗಳನ್ನು ಹೊರ ತರುವಲ್ಲಿ ಹಾಗೂ ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಜನ ವಿರೋಧಿ ನೀತಿಯನ್ನು ಧಿಕ್ಕರಿಸಲು ಹಾಗೂ ಮಾನವೀಯತೆ ಕಳೆದು ಕೊಳ್ಳುತ್ತಿರುವ ಸಮಾಜದಲ್ಲಿ ಸಹೋದರತೆಯನ್ನು ಪುನರ್ ಸ್ಥಾಪಿಸವಲ್ಲಿ ನಿಮ್ಮ ವರದಿಗಾರನು ಯಶಸ್ವಿಯಾಗಲಿ ಎಂದು ಹಾರೈಸುತ್ತಿದ್ದೇನೆ.
-ರಿಯಾಝ್ ಫರಂಗಿಪೇಟೆ
ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ
