▪ ಟ್ರಾಲ್ ಗೂಂಡಾಗಿರಿ ವಿರುದ್ಧ #Justasking ಅಭಿಯಾನ
ವರದಿಗಾರ: ವೈಯಕ್ತಿಕ ಜೀವನಕ್ಕೆ ಹಾನಿಯಾಗುವಂತೆ ನನ್ನ ಕುರಿತು ಟ್ರೋಲ್ ಮಾಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿರುವುದಾಗಿ ಮತ್ತು ಕಾನೂನು ರೀತಿಯಲ್ಲಿಯೇ ಅವರು ಟ್ರೋಲ್ ಕುರಿತು ಉತ್ತರಿಸಬೇಕಾಗಿದೆ. ಇದರಿಂದ ತಪ್ಪಸಿಕೊಂಡರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
#Justasking #Trollvandalism ಟ್ರಾಲ್ ಗೂಂಡಾಗಿರಿ ಹ್ಯಾಷ್ ಟ್ಯಾಗ್ಗಳನ್ನು ಒಳಗೊಂಡ ಫ್ಲಕ್ಸ್ಗಳ ಮುಂದೆ ಟ್ರಾಲ್ ಗೂಂಡಾಗಿರಿಯ ವಿರುದ್ಧದ ಅಭಿಯಾನದ ಕುರಿತು ಮಾಹಿತಿ ನೀಡಿದ್ದಾರೆ.
