ಹನಿ ಸುದ್ದಿ

ಗುಜರಾತ್: 3 ದಿನದಲ್ಲಿ ಹಂದಿ ಜ್ವರಕ್ಕೆ 31 ಬಲಿ

ವರದಿಗಾರ: ಗುಜರಾತಿನಲ್ಲಿ ಹಂದಿ ಜ್ವರಕ್ಕೆ ಕಳೆದ ಮೂರೇ ದಿನಗಳಲ್ಲಿ  31 ಸಾವು ದಾಖಲಾಗಿದೆ.
ಆಗಸ್ಟ್ 13 ರಂದು 1 ರೋಗಿ ಸಾವಿಗೀಡಾಗಿದ್ದರೆ, 14 ರಂದು 11 ಹಾಗೂ 15 ರಂದು 7 ರೋಗಿಗಳು ಹಂದಿ ಜ್ವರಕ್ಕೆ ತುತ್ತಾಗಿ  ಸಾವಿಗೀಡಾಗಿದ್ದಾರೆ.
ಇದರೊಂದಿಗೆ ಈ ವರ್ಷದಲ್ಲಿ ಗುಜರಾತಿನಲ್ಲಿ ಹಂದಿ ಜ್ವರಕ್ಕೆ ಬಲಿಯಾದವರ ಸಂಖ್ಯೆ ಒಟ್ಟು ಸಂಖ್ಯೆ ಬರೊಬ್ಬರಿ 210ಕ್ಕೇರಿದೆ.
ಈ ವರ್ಷದಲ್ಲಿ ಒಟ್ಟು 1883 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 681 ಮಂದಿ ಚೇತರಿಕೆಯನ್ನು ಕಂಡು ಗುಣಮುಖರಾಗಿದ್ದರೆ, 994 ಮಂದಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 210 ಮಂದಿ ಸಾವಿಗೀಡಾಗಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group