ವರದಿಗಾರ : ಜಗತ್ತಿನ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ತ್ವರಿತ ಸಂದೇಶ ಆಪ್ ‘ವಾಟ್ಸಪ್’ ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗಿದೆ. ಕಳುಹಿಸಿದ ಸಂದೇಶ ಜನರಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ.
ದೆಹಲಿ ಆಸುಪಾಸು, ನೊಯಿಡಾ ಮತ್ತು ಗುರ್ಗಾಂವ್’ಗಳಲ್ಲಿ ಮಧ್ಯಾಹ್ನದ ನಂತರ ವಾಟ್ಸಪ್ ಸೇವೆಗಳು ಸ್ತಬ್ಧಗೊಂಡಿದ್ದವು. ನೋಯಿಡಾದಲ್ಲಿ ಇದು ನಂತರ ಸರಿಯಾಯಿತಾದರೂ ಇತರೆ ಭಾಗಗಳಲ್ಲಿ ಸಮಸ್ಯೆಗಳು ಮುಂದಿವರೆದಿದೆ. ಇದು ದೇಶದ ಇತರೆಡೆಗಳಲ್ಲಿ ಇನ್ನೂ ಮುಂದುವರೆದಿದೆ.
ಫೇಸ್ಬುಕ್ ಒಡೆತನದ ವಾಟ್ಸಪ್ಪಿಗೆ ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆಯಿದೆ. ಭಾರತದಲ್ಲಿ ಒಟ್ಟು 200 ಮಿಲಿಯನ್ ಬಳಕೆದಾರರಿದ್ದಾರೆ. ಇಲ್ಲಿನ ಜನರ ಜೀವನದ ಬಹುಮುಖ್ಯ ಅಂಗವಾಗಿ ವಾಟ್ಸಪ್ ಕಾರ್ಯಾಚರಿಸುತ್ತಿದೆ.
ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಕುರಿತು ವಾಟ್ಸಪ್ ಸಂಸ್ಥೆ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ಟ್ವಿಟ್ಟರಿನಲ್ಲಿ ಈ ಕುರಿತು ಹಲವು ಸ್ವಾರಸ್ಯಕರವಾದ ಚರ್ಚೆಗಳು ನಡೆದಿದೆ.
Why is #WhatsApp down? How will the Bhakt University function?
— SANJAY HEGDE (@sanjayuvacha) November 3, 2017
To all the people who are writing messages on #WhatsApp and asking people, ‘आया क्या’??
It’s working now😅
— nandita kodesia (@nandita_zee) November 3, 2017
Oh, so I’m not getting messages from my crush because #WhatsApp is down & I thought it’s one-sided since a year haha crazy me#WhatsAppDown
— Mihir Ved (@itsmihir1993) November 3, 2017
No idea how many relationships are gonna be broken because of misunderstanding by this whatsapp breakdown #whatsappdown #WhatsApp
— Urvashi Rautela (@urvashirautelaj) November 3, 2017
#Whatsapp is back…
Now people can go back to not having a life…
— Ankit Lal (@AnkitLal) November 3, 2017
Life has come to a grinding halt.. #WhatsApp is doen!! Oh no!!!
— Shabbir Ahmed (@Ahmedshabbir20) November 3, 2017
Life has come to a grinding halt.. #WhatsApp is doen!! Oh no!!!
— Shabbir Ahmed (@Ahmedshabbir20) November 3, 2017
#WhatsApp service is badly down not working in India. No more communication for few time. @WhatsApp @wa_status
— Ashoke Raj (@ashokeraj007) November 3, 2017
