ವರದಿಗಾರ-ಜೈಪುರ: ಗೋವನ್ನು ಪೂಜಿಸುವವರು ತಮ್ಮ ಭಾವನೆಗಳಿಗೆ ಘಾಸಿಯಾದರೂ ಹಿಂಸಾಚಾರದಲ್ಲಿ ತೊಡಗದಿರಿ ಎಂದು ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಜಮ್ಡೋಲಿಯಲ್ಲಿ ನಡೆದ ಸಭೆಯಲ್ಲಿ ಸ್ವಯಂ ಸೇವಕರ ಪ್ರಶ್ನೆಗೆ ಉತ್ತರಿಸುತ್ತಾ, ಗೋವುಗಳನ್ನು ಸಾಕುವುದರಿಂದ ನಮಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದಿದ್ದಾರೆ.
ಗೋವನ್ನು ಸಾಕುವವರು ಗೋವನ್ನು ಪೂಜಿಸುತ್ತಾರೆ. ಭಾವನೆಗಳಿಗೆ ಘಾಸಿಯಾದರೂ ಹಿಂಸಾಚಾರಕ್ಕೆ ಇಳಿಯಬಾರದು ಎಂದು ಹೇಳಿದ್ದಾರೆ.
