ಜಿಲ್ಲಾ ಸುದ್ದಿ

‘ಮಂಗಳೂರು ಚಲೋ’ : ಗೌರಿ ಲಂಕೇಶರ ಚಿತ್ರವನ್ನೂ ಬಿಡದ ವಿಕೃತರು !!

ವರದಿಗಾರ ಮಂಗಳೂರು : ‘ಮಂಗಳೂರು ಚಲೋ’ ಸಭೆಗೆ ಆಗಮಿಸಿದ್ದ ಬಿಜೆಪಿಯ ಕಾರ್ಯಕರ್ತರ ವಿಕೃತ ಮನಸ್ಸಿಗೆ ಗೌರಿ ಲಂಕೇಶರ ಫ್ಲೆಕ್ಸ್ ಚಿತ್ರಗಳೂ ಕಾರ್ಯಕರ್ತರ ‘ಆಯುಧ’  ದಾಳಿಗೆ ಒಳಗಾಗಿದ್ದು, ಮಂಗಳೂರಿಗರೇ ನಾಚುವಂತಾಗಿದೆ.

ಇಂದು ಮಂಗಳೂರಿನಲ್ಲಿ ಬಿಜೆಪಿಯವರು ನಡೆಸುತ್ತಿದ್ದ ‘ಮಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಿಜೆಪಿ ಕಾರ್ಯಕರ್ತರು, ಮಂಗಳೂರು ತಾಲೂಕು ಕಛೇರಿ ಬಳಿ DYFI ಯವರು,  ಗೌರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಹಾಕಿದ್ದ ಫ್ಲೆಕ್ಸ್’ಗಳನ್ನು ಯಾವುದೋ ಹರಿತವಾದ ಆಯುಧಗಳ ಮೂಲಕ ಹರಿದು ಹಾಕಿದ್ದಾರೆ. ಮಾತ್ರವಲ್ಲ ಪಕ್ಕದಲ್ಲೇ ಇದ್ದ ಸಂಘಟನೆಯೊಂದರ ಫ್ಲೆಕ್ಸನ್ನು  ಕೂಡಾ ಇದೇ ರೀತಿ ಹರಿದು ಹಾಕಿದ್ದಾರೆ. ತೂಗು ಹಾಕಿದ್ದ ಇನ್ನೊಂದು ಫ್ಲೆಕ್ಸನ್ನು ಕಿತ್ತು ನೆಲದ ಮೇಲೆ ಹಾಕಿ ವಿಕೃತ ಆನಂದ ಪಡೆದಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group