ರಾಷ್ಟ್ರೀಯ ಸುದ್ದಿ

1993ರ ಮುಂಬೈ ಸರಣಿ ಸ್ಪೋಟ: ಅಬು ಸಲೇಮ್’ಗೆ ಜೀವಾವಧಿ ಶಿಕ್ಷೆ

ವರದಿಗಾರ – ಮುಂಬೈ : 1993ರಲ್ಲಿ ಮುಂಬೈ ನಗರವನ್ನೇ ನಡುಗಿಸಿದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಬು ಸಲೇಮ್’ನಿಗೆ ಟಾಡಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪೋರ್ಚುಗಲ್ ನಿಂದ ಹಸ್ತಾಂತರ ನಡೆಸುವಾಗ ನಡೆದ ಒಪ್ಪಂದದ ಪ್ರಕಾರ, ಅಬು ಸಲೇಮ್ ಗೆ ಮರಣ ದಂಡನೆ
ವಿಧಿಸುವಂತಿಲ್ಲ. ಈ ಒಪ್ಪಂದವನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಂಡು ತೀರ್ಪನ್ನು ಪ್ರಕಟಿಸಿದೆ. ಅಬು ಸಲೇಮ್ 1993ರ ಸರಣಿ ಸ್ಪೋಟಕ್ಕಾಗಿರುವ ಸ್ಪೋಟಕಗಳನ್ನು ಗುಜರಾತಿನಿಂದ ಮುಂಬೈಗೆ ತಲುಪಿಸಿದ್ದಾಗಿತ್ತು ಆರೋಪ. ಇತರ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಸಾಧ್ಯತೆಯಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group