ವರದಿಗಾರ-ದಕ್ಷಿಣ ಕನ್ನಡ: ಖ್ಯಾತ ಪತ್ರಕರ್ತೆ, ವಿಚಾರವಾದಿ, ಪ್ರಗತಿಪರ ಚಿಂತಕಿ ಮತ್ತು ಫ್ಯಾಷಿಸ್ಟರ ಬಗ್ಗೆ ಕಠಿಣ ನಿಲುವು ತಳೆಯುತ್ತಿದ್ದ ಮಾನವತಾವಾದಿ ಗೌರಿ ಲಂಕೇಶರ ಹತ್ಯೆ ದೇಶದಾದ್ಯಂತ ಪ್ರತಿಭಟನೆಗಳು ಮತ್ತು ಖಂಡನೆಗಳು ವ್ಯಕ್ತವಾಗುತ್ತಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದು, ಆರೋಪಿಗಳನ್ನು ಬಂಧಿಸಲು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಕಾರ್ಯನಿರತ ಪತ್ರಕರ್ತರ ಸಂಘ, ದ ಕ ಜಿಲ್ಲೆ
ಪ್ರಗತಿಪರ ಸಂಘಟನೆಗಳು, ಬೆಳ್ತಂಗಡಿ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದ ಕ ಜಿಲ್ಲೆ
ಸಮಾನ ಮನಸ್ಕ ಸಂಘಟನೆಗಳು, DYFI ಮತ್ತು SFI ಮಂಗಳೂರು
SDPI ಪುತ್ತೂರು ಮತ್ತು ಬಂಟ್ವಾಳ ಘಟಕ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲೆ
