ರಾಷ್ಟ್ರೀಯ ಸುದ್ದಿ

ಬೆಕ್ಕಿನ ಆಟಾಟೋಪ; ಎರಡು ವರ್ಷದ ಬಾಲಕಿ ಮೃತ್ಯು

ವರದಿಗಾರ (ಸೆ.7): ಟಿವಿ ಇಟ್ಟಿದ್ದ ಟೇಬಲ್ ಮೇಲೆ ಬೆಕ್ಕೊಂದು ಜಿಗಿದಾಗ ಟೇಬಲ್ ಅಲುಗಾಡಿ ಟೇಬಲ್ ಕೆಳಗೆ ಮಲಗಿದ್ದ ಮಗುವಿನ ಮೇಲೆ ಟಿವಿ ಬಿದ್ದು 2 ಎರಡು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಚೆನ್ನೈಯಲ್ಲಿ ನಡೆದಿದೆ.

ಮದರ್ ಮೊಯಿದೀನ್ ಮತ್ತು ರೇಷ್ಮಾ ದಂಪತಿಯ ಪುತ್ರಿ ನಸೀಯಾ ಫಾತೀಮಾ (2) ಮೃತಪಟ್ಟ ಬಾಲಕಿ.
ಟಿವಿ ಇಟ್ಟಿದ್ದ ಟೇಬಲ್  ಬಳಿ ನಸೀಯಾ ಮಲಗಿದ್ದಳು. ಈ ಮಧ್ಯೆ ಟೇಬಲ್ ಮೇಲೆ ಬೆಕ್ಕೊಂದು ಜಿಗಿದಿದೆ. ಈ ವೇಳೆ ಟೇಬಲ್ ಅಲ್ಲಾಡಿದ್ದು, ಅದರ ಮೇಲಿದ್ದ ಟಿವಿ ದಿಢೀರನೆ ಕೆಳಗೆ ಬಿದ್ದಿದೆ. ಮಗುವಿನ ತಲೆಗೆ ಟಿವಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಗು ಮೃತಪಟ್ಟಿದೆ ಎಂದುದನ ಮುಗಿಲು ಮುಟ್ಟಿತ್ತು್ತ್್ತತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಸಾರ್ವಜನಿಕರ ಹೃದಯವನ್ನು ಒಡೆದಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group