ವೀಡಿಯೋ: ಮಾನವೀಯತೆ ಮರೆತ ಸುದ್ದಿಗಾರ; ಸಾರ್ವಜನಿಕರಿಂದ ಆಕ್ರೋಶ

ವರದಿಗಾರ (ಆ.28): ಅಪಘಾತವಾಗಿ ರಸ್ತೆ ಬದಿಯಲ್ಲಿ ಹುಡುಗಿಯೊಬ್ಬಳು ವಿಲವಿಲ ಒದ್ದಾಡುತ್ತಿರುವಾಗ ಮಾನವೀಯತೆಯನ್ನು ಮರೆತು ಮಾಧ್ಯಮ ಸುದ್ದಿಗಾರನೊಬ್ಬ ವಿಡಿಯೋ ಮಾಡುವಲ್ಲಿ ನಿರತನಾಗಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೋ ವೀಕ್ಷಿಸಿ:
ಅಪಘಾತವಾಗಿ ರಸ್ತೆ ಬದಿಯಲ್ಲಿ ಹುಡುಗಿಯೊಬ್ಬಳು ವಿಲವಿಲ ಒದ್ದಾಡುತ್ತಿರುವಾಗ ಮಾನವೀಯತೆಯನ್ನು ಮರೆತು ಮಾಧ್ಯಮ ಸುದ್ದಿಗಾರನೊಬ್ಬ ವಿಡಿಯೋ ಮಾಡುವಲ್ಲಿ ನಿರತನಾಗಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಆಕ್ರೋಶ ವ್ಯಕ್ತವಾಗಿದೆ.
Posted by Varadigara on Friday, August 28, 2020
