ವೀಡಿಯೋ

ತಮ್ಮ ಊರುಗಳಿಗೆ ತೆರಳಲು ರೈಲು ಪ್ರಯಾಣದ ನೋಂದಾಣಿಗಾಗಿ ಮುಗಿಬಿದ್ದ ವಲಸೆ ಕಾರ್ಮಿಕರು!

ವರದಿಗಾರ (ಮೇ.20):ಪೂರ್ವ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ತೆರಳುವ ವಿಶೇಷ ರೈಲುಗಳಿಗೆ ತಮ್ಮನ್ನು ನೋಂದಾಯಿಸಿಕೊಳ್ಳಲು ಗಾಝಿಯಾಬಾದಿನ ರಾಮಲೀಲಾ ಮೈದಾನದಲ್ಲಿ ಸೇರಿರುವ ಸಾವಿರಾರು ವಲಸೆ ಕಾರ್ಮಿಕರು!

ಒಬ್ಬರ ಮೇಲೊಬ್ಬರು ಹತ್ತಿ ನೋಂದಣಿ ಡೆಸ್ಕ್ ತಲುಪಲು ಪ್ರಯತ್ನಿಸುತ್ತಿರುವ ದೃಶ್ಯವು ಪ್ರಸ್ತುತ ದೇಶದಲ್ಲಿರುವ ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ವಿವರಿಸುತ್ತಿದೆ.

ವೀಡಿಯೋ ವೀಕ್ಷಿಸಿ

To Top
error: Content is protected !!
WhatsApp Join our WhatsApp group