ವೀಡಿಯೋ

ವೀಡಿಯೋ:- ಹಸಿವಿನಿಂದ ಬಳಲಿ, ಬಿಸ್ಕಟ್’ಗಳಿಗಾಗಿ ಜಗಳವಾಡುತ್ತಿರುವ ವಲಸೆ ಕಾರ್ಮಿಕರು!!

ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರಕಾರವು ಜಾರಿಗೊಳಿಸಿದ ಲಾಕ್ಡೌನ್ ಕಾರಣ ದೇಶದಾದ್ಯಂತ ಬಡವರು ಹಾಗೂ ವಲಸೆ ಕಾರ್ಮಿಕರು ಒಪ್ಪೊತ್ತಿನ ಆಹಾರವಿಲ್ಲದೆ ಕಷ್ಟಪಡುತ್ತಿದ್ದಾರೆ.

ಬಿಸ್ಕಟ್ ಪ್ಯಾಕೆಟ್ಗಳಿಗಾಗಿ ಜಗಳವಾಡುತ್ತಿರುವ ಹೃದಯ ವಿದ್ರಾವಕ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಹಾರದ ಕಟಿಹಾರ್ ರೈಲು ನಿಲ್ದಾಣದಲ್ಲಿ ಗುಂಪೊಂದು ಬಿಸ್ಕಟ್ ಪ್ಯಾಕೆಟ್’ಗಳಿಗಾಗಿ ಪರಸ್ಪರ ಜಗಳವಾಡುತ್ತಿರುವ ವೀಡಿಯೋ, ಅವರ ಹಸಿವು ಹಾಗೂ ಅಸಹಾಯಕತೆಯನ್ನು ತೋರಿಸುತ್ತದೆ.

ವೀಡಿಯೋ ವೀಕ್ಷಿಸಿ:

ಲಾಕ್ ಡೌನ್ ಭಾರತ; ಸಬ್ ಚಂಗಾಸಿ‌(ಎಲ್ಲವೂ ಚೆನ್ನಾಗಿದೆ)ಕಿತ್ತು ತಿನ್ನುವ ಹಸಿವು!!ಬಿಹಾರದ ಕಟಿಹಾರ್ ರೈಲು ನಿಲ್ದಾಣದಲ್ಲಿ ಜನರು ಬಿಸ್ಕೆಟ್'ಗಾಗಿ ಜಗಳವಾಡುತ್ತಿರುವುದು.ಅಚ್ಚೇ ದಿನ್!!

Posted by Varadigara on Friday, May 15, 2020

 

ನರೇಂದ್ರನಾಥ್ ಮಿಶ್ರಾ ಎಂಬ ಪತ್ರಕರ್ತರೊಬ್ಬರು ಈ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

 

To Top
error: Content is protected !!
WhatsApp Join our WhatsApp group