ವೀಡಿಯೋ

ವೀಡಿಯೋ: ಹೆತ್ತವರ ಜೊತೆ ಸೈಕಲ್ ನಲ್ಲಿ 500 ಕಿ.ಮೀ. ಪ್ರಯಾಣ ಪ್ರಾರಂಭಿಸಿದ 11ರ ಬಾಲಕ!!

11 ವರ್ಷದ ಬಾಲಕ ತವಾರೆ ಆಲಮ್ ತನ್ನ ಹೆತ್ತವರನ್ನು ಸೈಕಲ್ ತುಳಿದು ಬನಾರಸ್ ನಿಂದ ಅರಾರಿಯಾಕ್ಕೆ ಕೊಂಡುಹೋಗುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರವಾದ ಉತ್ತರಪ್ರದೇಶದ ವಾರಣಾಸಿಯಿಂದ ಬಾಲಕನು ತನ್ನ ಹೆತ್ತವರನ್ನು ಸುಮಾರು 500 ಕಿ.ಮೀ. ದೂರದಲ್ಲಿರುವ ಬಿಹಾರದ ಅರಾರಿಯಾಕ್ಕೆ ಸೈಕಲ್ ನಲ್ಲಿ ಕೊಂಡುಹೋದನು.

ವೀಡಿಯೋ ವೀಕ್ಷಿಸಿ:

ಲಾಕ್ ಡೌನ್ ಭಾರತ; ಸಬ್ ಚಂಗಾಸಿ (ಎಲ್ಲವೂ ಚೆನ್ನಾಗಿದೆ) ತನ್ನ ಹೆತ್ತವರನ್ನು ಬನಾರಸ್'ನಿಂದ ಅರಾರಿಯಾಕ್ಕೆ ಸೈಕಲ್ ನಲ್ಲಿ ಕೊಂಡುಹೋಗುತ್ತಿರುವ 11ರ ಬಾಲಕ!!(ಸುಮಾರು 500 ಕಿ.ಮೀ. ಗಳ ಪ್ರಯಾಣ!)ಈ ಬಡ ಜೀವಗಳಿಗೆ ಉತ್ತರಿಸುವವರಾರು??##SabChangasi

Posted by Varadigara on Friday, May 15, 2020

 

 

To Top
error: Content is protected !!
WhatsApp Join our WhatsApp group