ವೀಡಿಯೋ

ವೀಡಿಯೋ: 800 ಕಿ. ಮೀ. ಪಾದ ಯಾತ್ರೆಯ ನಡುವೆ ಟ್ರಾಲಿ ಬ್ಯಾಗ್ ಮೇಲೆ ನಿದ್ರೆಗೆ ಜಾರಿದ ಬಾಲಕ!

ತನ್ನ ಹೆತ್ತವರೊಂದಿಗೆ ನಡೆಯುತ್ತಿರುವಾಗ, ನಿದ್ದೆಗೆ ಜಾರಿದ ಪುಟ್ಟ ಬಾಲಕನು ಟ್ರಾಲಿ ಬ್ಯಾಗ್ ಮೇಲೆ ತಲೆಯಿಟ್ಟು ನಿದ್ದೆ ಮಾಡುತ್ತಿರುವಾಗ, ಆತನ ತಾಯಿಯು ಟ್ರಾಲಿ ಎಳೆದಾಡಿಕೊಂಡು ಮುಂದುವರಿಯುತ್ತಿರುವುದು.

ಪಂಜಾಬಿನಿಂದ ಝಾನ್ಸಿಗೆ ಹೊರಟಿರುವ (ಸುಮಾರು 800 ಕಿ.ಮೀ. ಯಾತ್ರೆ) ಬಾಲಕನ ಪರಿವಾರವು ಆಗ್ರಾ ತಲುಪಿದಾಗ ತೆಗೆದ ವೀಡಿಯೋ.

ಈ ವೀಡಿಯೋ ನಿಮ್ಮ ಹೃದಯ ಕರಗಿಸದಿದ್ದಲ್ಲಿ, ನೀವು ಮಾನವರಾಗಿರುವ ಬಗ್ಗೆ ಸಂಶಯವಿದೆ!!

ವೀಡಿಯೋ ವೀಕ್ಷಿಸಿ:

ಲಾಕ್ ಡೌನ್ ಭಾರತ- 'ಸಬ್ ಚಂಗಾಸಿ'! ತನ್ನ ಹೆತ್ತವರೊಂದಿಗೆ ನಡೆಯುತ್ತಿರುವಾಗ, ನಿದ್ದೆಗೆ ಜಾರಿದ ಪುಟ್ಟ ಬಾಲಕನು ಟ್ರಾಲಿ ಬ್ಯಾಗ್ ಮೇಲೆ ತಲೆಯಿಟ್ಟು ನಿದ್ದೆ ಮಾಡುತ್ತಿರುವಾಗ, ಆತನ ತಾಯಿಯು ಟ್ರಾಲಿ ಎಳೆದಾಡಿಕೊಂಡು ಮುಂದುವರಿಯುತ್ತಿರುವುದು. ಪಂಜಾಬಿನಿಂದ ಝಾನ್ಸಿಗೆ ಹೊರಟಿರುವ (ಸುಮಾರು 800 ಕಿ.ಮೀ. ಯಾತ್ರೆ) ಬಾಲಕನ ಪರಿವಾರವು ಆಗ್ರಾ ತಲುಪಿದಾಗ ತೆಗೆದ ವೀಡಿಯೋ. ಈ ವೀಡಿಯೋ ನಿಮ್ಮ ಹೃದಯ ಕರಗಿಸದಿದ್ದಲ್ಲಿ, ನೀವು ಮಾನವರಾಗಿರುವ ಬಗ್ಗೆ ಸಂಶಯವಿದೆ!!

Posted by Varadigara on Thursday, May 14, 2020

 

 

To Top
error: Content is protected !!
WhatsApp Join our WhatsApp group