
ಹೊಸ ವರ್ಷದ ಪ್ರಯುಕ್ತ ಜನವರಿ 1ರಿ೦ದ 15ರ ವರೆಗೆ ಪಾಸ್ ಪೋರ್ಟ್ ಮಹಾಮೇಳ
ವರದಿಗಾರ (ಡಿ.30,19): ಫ್ಲೈಝೋನ್ ಇಂಟರ್ ನ್ಯಾಶನಲ್ ಟ್ರಾವೆಲ್ಸ್ ನಿಂದ ಬೃಹತ್ ‘ಪಾಸ್ ಪೋರ್ಟ್’ ಮೇಳ ಜನವರಿ 1ರಿ೦ದ 15ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡ್ ನಲ್ಲಿ ನಡೆಯಲಿದೆ.
ಮೇಳದಲ್ಲಿ ನೂತನ ಪಾಸ್ ಪೋರ್ಟ್ ಮಾಡಿಸಲು, ಪಾಸ್ ಪೋರ್ಟ್ ನಲ್ಲಿ ಹೆಸರು ಬದಲಾವಣೆ, ಪಾಸ್ ಪೋರ್ಟ್ ನವೀಕರಣ ಹಾಗೂ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಸುಲಭವಾಗಿ ಅವಕಾಶ ಕಲ್ಪಿಸಲಾಗಿದೆ.
ಫ್ಲೈಝೋನ್ ಇಂಟರ್ ನ್ಯಾಶನಲ್ ಟ್ರಾವೆಲ್ಸ್ ನಲ್ಲಿ ಇತರ ಸೇವೆಗಳಾದ ಏರ್ ಟಿಕೆಟ್, ವಿಸಿಟ್ ವೀಸಾ, ಇಮಿಗ್ರೇಶನ್, ಡೋಕ್ಯುಮಂಟ್ ಅಟೆಸ್ಟೇಶನ್,ಟೂರ್ ಪ್ಯಾಕೇಜ್, ಹನಿಮೂನ್ ಪ್ಯಾಕೇಜ್, ಉಮ್ರಾಸೇವೆ, ಮನಿ ಟ್ರಾನ್ಸ್ ಫರ್, ರೈಲ್ವೆ ಹಾಗೂ ಬಸ್ ಟಿಕೆಟ್, ಕರೆನ್ಸಿ ಎಕ್ಸ್ ಚೇಂಜ್ ಸೌಲಭ್ಯವಿದೆ.
ಅಲ್ಲದೇ ಸೌದಿ ಅರೇಬಿಯಾ, ಸಿಂಗಾಪುರ, ಕುವೈಟ್, ಮಲೇಶ್ಯಾ ಹಾಗೂ ಥಾಯ್ಲಾ೦ಡ್ ದೇಶಗಳ ವಿಸಾ ಸ್ಟಾಂಪಿಂಗ್ ಮಾಡಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 7204411000 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
