ರಾಷ್ಟ್ರೀಯ ಸುದ್ದಿ

ಸಂಸದೆ ಹೇಮಾ ಮಾಲಿನಿ ನೇತೃತ್ವದಲ್ಲಿ ಸ್ವಚ್ಚ ಭಾರತ ‘ಅಭಿನಯ’!

ವರದಿಗಾರ (13-07-2019): ಸ್ವಚ್ಚ ಭಾರತ ಅಭಿಯಾನವು ದೇಶದಾದ್ಯಂತ ರಾಜಕಾರಣಿಗಳಿಗೆ ಪ್ರಚಾರದ ಅಸ್ತ್ರವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ, ಬಿಜೆಪಿ ಸಂಸದೆ ಹೇಮಾ ಮಾಲಿನಿ, ‘ಸ್ವಚ್ಚ ಭಾರತ ಅಭಿಯಾನ’ದ ಹೆಸರಿನಲ್ಲಿ ತನ್ನ ಅಭಿನಯಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದಾರೆ.

ನಿನ್ನೆ ದೆಹಲಿಯಲ್ಲಿ ಸಂಸತ್ ಭವನದ ಆವರಣದಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ, ಸಚಿವರಾದ ಅನುರಾಗ್ ಠಾಕೂರ್ ಜೊತೆ ಸ್ವಚ್ಚ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಾನು ಜೀವನದಲ್ಲಿ ಯಾವತ್ತೂ ಕಸ ಗುಡಿಸಿಲ್ಲವೆನ್ನುವುದನ್ನು ತನ್ನ ಅಭಿನಯದ ಮೂಲಕ ದೇಶಕ್ಕೆ ತಿಳಿಸಿದ್ದಾರೆ.

ವೀಡಿಯೋ ವೀಕ್ಷಿಸಿ:

ನಟಿ, ಸಂಸದೆ ಹೇಮಾ ಮಾಲಿನಿಯವರ ನಟನೆಗೆ ಟ್ವಿಟ್ಟರಿಗರು ಈ ರೀತಿ ಪ್ರತಿಕ್ರಿಯಿಸಿದರು:

https://twitter.com/AdityaRajKaul/status/1149949015913463808?s=19

https://twitter.com/NAN_DINI_/status/1149926215899176964?s=19

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group