11ರ ಹರೆಯದ ಬಾಲಕನ ತಲೆಗೆ ರಬ್ಬರ್ ಲೇಪಿತ ಗುಂಡನ್ನು ಹೊಡೆದ ಇಸ್ರೇಲಿ ಪಡೆಗಳು; ವರದಿ ಮಾಡದ ಇಸ್ರೇಲಿ ಮಾಧ್ಯಮಗಳು !

ವರದಿಗಾರ : ಪೂರ್ವ ಜೆರುಸಲೆಮ್’ನ ಶುವಫತ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲಿ ಸೈನ್ಯವು ಸೋಮವಾರ ರಾತ್ರಿ 11 ರ ಹರೆಯದ ಫ್ಯಾಲೇಸ್ತೀನಿಯನ್ ಬಾಲಕನ ತಲೆಗೆ

Read more

‘ರಾತ್ರಿ ಬೆಳಗಾಗುವುದರೊಳಗೆ ಮುಸ್ಲಿಮರ ಮಸೀದಿ ನಾಶಗೊಳಿಸಿ ಪಗೋಡಾ ನಿರ್ಮಿಸಿದೆವು’- ಬೌದ್ಧ ಸನ್ಯಾಸಿಯ ವೀಡಿಯೋ ವೈರಲ್

ವರದಿಗಾರ : ಗಲಭೆಗ್ರಸ್ತ ಮ್ಯಾನ್ಮಾರಿನ ತೀವ್ರಗಾಮಿ ಬೌದ್ಧ ಸನ್ಯಾಸಿಯೋರ್ವನು ತನ್ನ ಅತಿಕ್ರಮಣಗಳನ್ನು ಗರ್ವದಿಂದ ಹೇಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುದ್ಧ ಧಮ್ಮ ಪರಹಿತ

Read more

ಮಲ್ಯ ಕೋಟ್ಯಾಂತರ ಸಾಲ ಮರುಪಾವತಿ ಮಾಡದ ಪ್ರಕರಣ: ಬಂಧನ, ತಕ್ಷಣ ಬಿಡುಗಡೆ

ವರದಿಗಾರ-ಲಂಡನ್: ಕೋಟ್ಯಾಂತರ ರೂಪಾಯಿ ಸಾಲ ಮರುಪಾವತಿ ಮಾಡದೆ ಬ್ರಿಟನ್‌ಗೆ ತೆರಳಿದ್ದ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದು, ಬಂಧನಕ್ಕೊಳಗಾಗಿರುವ ಮಲ್ಯ ಕೆಲವೇ ಕ್ಷಣಗಳಲ್ಲಿ ಜಾಮೀನಿಂದ

Read more

ಲಾಸ್ ವೇಗಾಸ್ ಸಂಗೀತ ಕಾರ್ಯಕ್ರಮದಲ್ಲಿ ಶೂಟೌಟ್ : 50ಕ್ಕೂ ಮಿಕ್ಕಿ ಸಾವು

ವರದಿಗಾರ : ಲಾಸ್ ವೇಗಾಸ್’ನ ಮಂಡಾಲೇ ಬೇ ಎನ್ನುವ ಹೋಟೆಲ್ ಅಂಗಣದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರ ಮೇಲೆ 64ರ ಹರೆಯದ ವ್ಯಕ್ತಿಯೊಬ್ಬ ನಿರಂತರವಾಗಿ ಗುಂಡಿನ ಸುರಿಮಳೆಗೈದದ್ದರ

Read more

ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡಿದ ಸೌದಿ ಸರಕಾರ

ವರದಿಗಾರ-ಜಿದ್ದಾ: ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಸೌದಿ ಸರಕಾರವು ಅನುಮತಿಯನ್ನು ನೀಡಿದೆ. ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳನ್ನು ಸೌದಿಯಲ್ಲಿ ಬೆಳೆಸುವುದಕ್ಕಾಗಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ

Read more

‘ಏರ್ ಶೋ’ ಪ್ರದರ್ಶನದಲ್ಲಿ ಸಮುದ್ರಕ್ಕೆ ಬಿದ್ದ ಮಿಲಿಟರಿ ವಿಮಾನ

ವರದಿಗಾರ-ರೋಮ್: ಇಟಲಿಯಲ್ಲಿ ಭಾನುವಾರ ಆಯೋಜಿಸಿದ್ದ ಮಿಲಿಟರಿ ‘ಏರ್ ಶೋ’ ಪ್ರದರ್ಶನ ಸಂದರ್ಭ ಮಿಲಿಟರಿ ವಿಮಾನವು ವೀಕ್ಷಣೆಗಾಗಿ ಆಗಮಿಸಿದ್ದ ಸಾವಿರಾರು ವೀಕ್ಷಕರ ಮುಂದೆಯೇ ಸಮುದ್ರಕ್ಕೆ ಉರುಳಿ ಬಿದ್ದಿದ್ದು, ಘಟನೆಯಿಂದ ಮಿಲಿಟರಿ

Read more

ಬೆದರಿಸಿದರೆ ಹೆಚ್ಚು ದಿನ ಉಳಿಗಾಲವಿಲ್ಲ: ಡೋನಾಲ್ಡ್ ಟ್ರಂಪ್ ಎಚ್ಚರಿಕೆ

ಸುಳ್ಳಿನ ಮಹಾರಾಜ, ಶೋಕದ ರಾಜ, ಸೈತಾನ ಅಧ್ಯಕ್ಷನೆಂಬ ಅಡ್ಡ ಹೆಸರು ಉಲ್ಲೇಖ ದೇಶದ ಮೇಲೆ ಬೆದರಿಕೆ ಒಡ್ಡುವ ಮೊದಲು ಎರಡು ಬಾರಿ ಆಲೋಚಿಸಬೇಕೆಂದು ಹೇಳಿದ್ದ ಉತ್ತರ ಕೊರಿಯಾ

Read more

ರೋಹಿಂಗ್ಯಾ ನಿರಾಶ್ರಿತರ ನೆರವಿಗಾಗಿ ದುರ್ಗಾ ಪೂಜೆಯ ಖರ್ಚನ್ನು ಕಡಿತಗೊಳಿಸಲು ತೀರ್ಮಾನಿಸಿದ ಬಾಂಗ್ಲಾದೇಶದ ಹಿಂದೂಗಳು!!

ವರದಿಗಾರ: ಮ್ಯಾನ್ಮಾರಿನ ಹಿಂಸಾಚಾರದಿಂದ ತಪ್ಪಿಸಿ ಆಶ್ರಯವನ್ನಾಗ್ರಹಿಸಿ ತಮ್ಮ ದೇಶಕ್ಕೆ ಬರುವ ರೋಹಿಂಗ್ಯಾ ಮುಸ್ಲಿಮರ ನೆರವಿಗಾಗಿ ಪರಿಹಾರ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ಮುಂಬರುವ ದುರ್ಗಾ ಪೂಜೆಯಲ್ಲಿ ಖರ್ಚನ್ನು ಕಡಿತಗೊಳಿಸುವುದಾಗಿ ಬಾಂಗ್ಲಾದೇಶದ

Read more

ಭಾರತದಲ್ಲಿ ವಿಭಜನಾ ರಾಜಕೀಯ ನಡೆಯುತ್ತಿರುವುದು ಅಪಯಕಾರಿ ಬೆಳವಣಿಗೆ- ರಾಹುಲ್ ಗಾಂಧಿ

ದೇಶದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ವರದಿಗಾರ-ನ್ಯೂಯಾರ್ಕ್:ಶಾಂತಿ ಪ್ರಿಯ ದೇಶವಾದ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಿರಂತರವಾಗಿ ನಡೆಯುತ್ತಿದ್ದು,

Read more

‘ವಿ ಚಾಟ್’ ನಲ್ಲಿ ಇಸ್ಲಾಮಿಕ್ ಗ್ರೂಪ್: ಜೈಲು ಪಾಲಾದ ವ್ಯಕ್ತಿ

ಬೀಜಿಂಗ್: ಚೀನಾದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವನಿಗೆ ಇಸ್ಲಾಮಿನ ಬಗ್ಗೆ ಚರ್ಚೆ ಮಾಡಲು ಆನ್’ಲೈನ್ ವೇದಿಕೆ ನಿರ್ಮಿಸಿದ್ದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕ್ಸಿಜಿಯಾಂಗ್ ಪ್ರಾಂತ್ಯದ

Read more
error: Content is protected !!
Inline
Inline