ದೀಪಿಕಾ ಪಡುಕೋಣೆ ನಮ್ಮವರು; ಬಿಜೆಪಿಗರು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಲಿ : ಡಿ ಕೆ ಶಿವಕುಮಾರ್

ವರದಿಗಾರ : ಹರ್ಯಾಣದ ಬಿಜೆಪಿ ಮುಖಂಡನೋರ್ವ ಬಾಲಿವುಡ್ ನಟಿ ಮತ್ತು ವಿವಾದಿತ ‘ಪದ್ಮಾವತಿ’ ಚಲನಸಿತ್ರದ ಮುಖ್ಯ ಪಾತ್ರಧಾರಿಣಿಯಾಗಿರುವ ದೀಪಿಕಾ ಪಡುಕೋಣೆಯ ತಲೆ ತಂದವರಿಗೆ ಹತ್ತು ಕೋಟಿ ಕೊಡುವುದಾಗಿ

Read more

ಪದ್ಮಾವತಿ ವಿವಾದ ; ಬಿಜೆಪಿಯ ಅಸಹಿಷ್ಣುತೆ ಮತ್ತು ಧ್ವೇಷ ಸಂಸ್ಕೃತಿ ಖಂಡನೀಯ : ಸಿದ್ದರಾಮಯ್ಯ

ವರದಿಗಾರ : ಖ್ಯಾತ ಬಾಲಿವುಡ್ ನಟಿ ಮತ್ತು ವಿವಾದಿತ ‘ಪದ್ಮಾವತಿ’ ಚಲನಸಿತ್ರದ ಮುಖ್ಯ ಪಾತ್ರಧಾರಿಣಿಯಾಗಿರುವ ದೀಪಿಕಾ ಪಡುಕೋಣೆಯ ವಿರುದ್ಧ ಬಿಜೆಪಿಯ ಮುಖಂಡರು ಹೊರಡಿಸಿರುವ 10 ಕೋಟಿಯ “ಹತ್ಯಾ

Read more

ಅನಂತ್ ಕುಮಾರ್ ಒಂದೇ ಒಂದು ಕ್ಷಣ ಸಂಸದರಾಗಲೂ ನಾಲಾಯಕ್: ಸಿದ್ದರಾಮಯ್ಯ ತಿರುಗೇಟು

ವರದಿಗಾರ: ಕೇಂದ್ರ ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಅನಂತ್ ಕುಮಾರ್ ಹೆಗಡೆ, ಕಿತ್ತೂರಿನಲ್ಲಿ ನಡೆದ ನವ ಕರ್ನಾಟಕ ಪರಿವರ್ತನೆ ಯಾತ್ರೆಯಲ್ಲಿ ‘ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಬೂಟು ನೆಕ್ಕಲು

Read more

ಯಡಿಯೂರಪ್ಪ, ಶೋಭಾ ಆಕ್ಷೇಪಾರ್ಹ ಚಿತ್ರ: ಬಿಜೆಪಿ ಮುಖಂಡರ ವಿರುದ್ಧವೇ ಪ್ರಕರಣ ದಾಖಲು

ವರದಿಗಾರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರು ಆಕ್ಷೇಪಾರ್ಹ ರೀತಿಯಲ್ಲಿ ಜತೆಗಿರುವಂತೆ ಚಿತ್ರ ಸೃಷ್ಟಿಸಿ ಅದನ್ನು ಸಾಮಾಜಿಕ ತಾಣ

Read more

ವೈದ್ಯರ ಯಾವುದೇ ಸಮಸ್ಯೆಗಳನ್ನು ಆಲಿಸುವುದಿಲ್ಲ. ಕೂಡಲೇ ಪ್ರತಿಭಟನೆಯನ್ನು ಕೈ ಬಿಟ್ಟು ಕರ್ತವ್ಯದಲ್ಲಿ ನಿರತರಾಗಿ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್

ವರದಿಗಾರ: ಮುಷ್ಕರ ನಿರತ ವೈದ್ಯರ ಯಾವುದೇ ಸಮಸ್ಯೆಗಳನ್ನು ಆಲಿಸುವುದಿಲ್ಲ. ಕೂಡಲೇ ಪ್ರತಿಭಟನೆಯನ್ನು ಕೈ ಬಿಟ್ಟು ಕರ್ತವ್ಯದಲ್ಲಿ ನಿರತರಾಗಿ. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಖಡಕ್

Read more

ಭಾರತದ ಪ್ರಜೆಯಾಗಿ ಸಂವಿಧಾನವನ್ನು ಒಪ್ಪದ ಗೋ.ಮಧುಸೂದನ್ ನಿಜವಾದ ರಾಷ್ಟ್ರದ್ರೋಹಿ: ಜ್ಞಾನಪ್ರಕಾಶ್ ಸ್ವಾಮೀಜಿ

ವರದಿಗಾರ: ಗೋಮುಖ ವ್ಯಾಘ್ರನಂತೆ ವರ್ತಿಸಿ ಭಾರತದ ಸಂವಿಧಾನವನ್ನು ಒಪ್ಪದಿರುವುದು ಮೂರ್ಖತನದ ಪರಮಾವಧಿ. ಭಾರತದ ಪ್ರಜೆಯಾದ ಗೋ.ಮಧುಸೂದನ್ ನಿಜವಾದ ರಾಷ್ಟ್ರದ್ರೋಹಿ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದ್ದಾರೆ.

Read more

ಬಿಜೆಪಿಯನ್ನು ಬೆಂಬಲಿಸಿದ ಮತದಾರರಿಗೆ ತಮ್ಮ ತಪ್ಪಿನ ಅರಿವಾಗಿದೆ : ಪ್ರಕಾಶ್ ರೈ

ವರದಿಗಾರ : ಕೇಂದ್ರ ಸರಕಾರ ಮತ್ತು ಬಿಜೆಪಿಯ ವಿರುದ್ಧದ ತನ್ನ ಟೀಕಾ ಸರಣಿಯನ್ನು ಮುಂದುವರಿಸಿರುವ ಖ್ಯಾತ ನಟ ಪ್ರಕಾಶ ರೈ, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಾಗಿ ನಿಂತು

Read more

ಬೆಂಗಳೂರು: ವ್ಯಕ್ತಿಯನ್ನು ಹಾಡಹಗಲೇ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ವರದಿಗಾರ: ಹಾಡಹಗಲೇ ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬೆಳವಂಗಲದ ನಿವಾಸಿ ಮುದ್ದುಕೃಷ್ಣ (41

Read more

ಜ್ವರಕ್ಕೆಂದು ನೀಡಿದ ಚುಚ್ಚು ಮದ್ದಿನಿಂದ ಯುವತಿಯ ಸಾವು: ಕ್ಲಿನಿಕ್ ಬೋರ್ಡ್ ಕಿತ್ತು ಹಾಕಿ ವೈದ್ಯ ಪರಾರಿ

ವರದಿಗಾರ: ಜ್ವರದಿಂದ ಬಳಲುತ್ತಿದ್ದಕ್ಕೆ  ವೈದ್ಯರು ನೀಡಿದ ಚುಚ್ಚುಮದ್ದಿನ ಪರಿಣಾಮ ವಿದ್ಯಾರ್ಥಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನಲ್ಲಿ ವರದಿಯಾಗಿದೆ. ಹಂಪಾಪುರ ಹೋಬಳಿಯ ಕಾಳಹುಂಡಿ ಗ್ರಾಮದ ನಿವಾಸಿ

Read more

ಯುವಾ ಬ್ರಿಗೇಡ್ ನಿಂದ ಪೊಲೀಸರಿಗೆ ‘ನವ ಕರ್ನಾಟಕದ ಕನಸು’ ಉಪನ್ಯಾಸ: ಗೃಹರಕ್ಷಕ ದಳದ ಘಟಕಾಧಿಕಾರಿ ಅಮಾನತು

ವರದಿಗಾರ: ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ ಸ್ಥಾಪಿಸಿದ್ದ ‘ಯುವಾ ಬ್ರಿಗೇಡ್’ (ಪೂರ್ವ ನಾಮ ನಮೋ ಬ್ರಿಗೇಡ್)

Read more
error: Content is protected !!
Inline
Inline