GST ಸಮರ್ಥಿಸಿಕೊಂಡ ಪ್ರಧಾನಿ: ಜಾರಿಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೂ ತಾನು ಎದೆಗುಂದಿಲ್ಲ- ಮೋದಿ

ವರದಿಗಾರ: ಭಾರತದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಅದು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ  GST ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ನೋಟು ರದ್ದತಿಗೆ ಮತ್ತು GST

Read more

ಆರೆಸ್ಸೆಸ್ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದು, ಪ್ರಧಾನಿ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

ವರದಿಗಾರ: ಆರೆಸ್ಸೆಸ್ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಹಿಮ್ಮೆಟ್ಟಿಸುವ ಕೆಲಸ  ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Read more

ಬಿಜೆಪಿ ಸರಕಾರ ಯುಪಿಎ ಸರಕಾರಕ್ಕಿಂತ ಭಿನ್ನವಿಲ್ಲ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಆರೆಸ್ಸೆಸ್ ಅಂಗಸಂಸ್ಥೆ ಆತಂಕ

ವರದಿಗಾರ: ಮೋದಿ ನೇತೃತ್ವದ ಬಿಜೆಪಿ ಸರಕಾರವು ಈ ಮೊದಲು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನೀತಿಯನ್ನೇ ಮುಂದುವರಿಸುತ್ತಿದ್ದು, ಇದರಿಂದ ದೇಶದಲ್ಲಿ ನಿರುದ್ಯೋಗ ಸೃಷ್ಠಿಯಾಗಿದೆ ಮತ್ತು ಆರ್ಥಿಕತೆ

Read more

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ, ವೇದಿಕೆಯಲ್ಲೇ ಟಿಪ್ಪು ಇತಿಹಾಸವನ್ನು ಬಿಚ್ಚಿಟ್ಟು ಧಿಕ್ಕಾರ ಕೂಗುವೆ

ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ತನ್ನ ಸವಾಲನ್ನು ಎದುರಿಸಲಿ ಅನಂತ್ ಕುಮಾರ್ ಹೆಗಡೆ ಸವಾಲ್ ವರದಿಗಾರ: ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಜಯಂತಿಯ ಪ್ರಯುಕ್ತ ಸರಕಾರದ ವತಿಯಿಂದ

Read more

ಶಿವ ಭಕ್ತರೆಲ್ಲರೂ ಹಿಂದೂಗಳಲ್ಲ: ನಿಡುಮಾಮಿಡಿ ಸ್ವಾಮೀಜಿ

ವರದಿಗಾರ: ಎಲ್ಲಾ ಶಿವಭಕ್ತರು ಹಿಂದೂಗಳು ಎನ್ನುವ ಮಾತಿನಲ್ಲಿ ನ್ಯಾಯವಿಲ್ಲ. ಇದು ಅತ್ಯಂತ ಅನ್ಯಾಯದ ಮಾತು. ಶಿವ ಭಕ್ತರಲ್ಲಿ ಕೆಲವರು ಮಾತ್ರ ಹಿಂದೂಗಳು ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬೆಂಗಳೂರಿನ ಮಾನವ

Read more

ಟಿಪ್ಪು ಜಯಂತಿಗೆ ನನ್ನನ್ನು ಆಹ್ವಾನಿಸದಿರಿ ಎಂಬ ಮನವಿ: ಟಿಪ್ಪು ಸುಲ್ತಾನ್ ಕ್ರೂರ ಕೊಲೆಗಾರ, ಮತಾಂಧ, ಸಾಮೂಹಿಕ ಅತ್ಯಾಚಾರಿ ಎಂದು ಜರಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ

ವರದಿಗಾರ: ಟಿಪ್ಪು ಜಯಂತಿಯನ್ನು ವೈಭವೀಕರಣ ಮಾಡುವುದು ನಾಚಿಕೆಗೇಡಿನ ಸಂಗತಿ. ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕದಂತೆ ರಾಜ್ಯ ಸರಕಾರಕ್ಕೆ ಕೇಂದ್ರ

Read more

ಕಮಲ್ ಹಸನ್ ರನ್ನು ನಂಬಬಹುದೇ? ಇಸ್ಮತ್ ಪಜೀರ್ ಲೇಖನ

ಲೇಖನ: ಇಸ್ಮತ್ ಪಜೀರ್ ಈ ಶೀರ್ಷಿಕೆ ಅಸಂಬದ್ಧ ಎನಿಸಬಹುದು. ನಮಗೆ ನಟ ಕಮಲ್ ಹಸನ್ ಅವರ ವಿಶ್ವಾಸಾರ್ಹತೆ ಎಂದೂ ಅಗತ್ಯವಿಲ್ಲ. ನಮಗೆ ಬೇಕಿರುವುದು ರಾಜಕಾರಣಿ ಕಮಲ್ ಹಾಸನ್

Read more

ನನ್ನ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ಯೋಗಿ ಆದಿತ್ಯನಾಥ್

ವರದಿಗಾರ: ಅಯೋಧ್ಯೆಯಲ್ಲಿ ಬುಧವಾರ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕರ ಹಣ ವ್ಯರ್ಥಗೊಳಿಸಲಾಗುತ್ತಿದೆ ಹಾಗೂ ಒಂದು ಸಮೂಹವನ್ನು ಯೋಗಿ ಆದಿತ್ಯನಾಥ್ ಓಲೈಸುತ್ತಿರುವುದಾಗಿ ಮತ್ತು ಅವರ ನಡೆಗೆ ವ್ಯಾಪಕ

Read more

ಬಾಬರಿ ಮಸೀದಿಯಂತೆ ತಾಜ್ ಮಹಲ್ ಕೂಡ ಧ್ವಂಸಗೊಳ್ಳುತ್ತಿತ್ತು: ಆಝಂ ಖಾನ್ ಪ್ರತಿಕ್ರಿಯೆ

ವರದಿಗಾರ: 1992ರ ಡಿಸೆಂಬರ್ 6ರಂದು ಐಕ್ಯತೆಯ ಪ್ರತೀಕವಾಗಿದ್ದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಂತೆ ತಾಜ್ ಮಹಲ್ ಕೂಡ ಧ್ವಂಸಗೊಳ್ಳುತ್ತಿತ್ತು. ಆದರೆ ಅದು ಜಗತ್ತಿನಲ್ಲೇ ಪ್ರಸಿದ್ದಿಯನ್ನು ಪಡೆದ ಕಾರಣದಿಂದ ಮಾತ್ರ

Read more

ತರಾತುರಿಯಲ್ಲಿ ನೋಟು ನಿಷೇಧವನ್ನು ಬೆಂಬಲಿಸಿದ್ದೆ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕಮಲ್ ಹಸನ್

ವರದಿಗಾರ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೋಟು ನಿಷೇಧದ ಕ್ರಮವನ್ನು ತರಾತುರಿಯಲ್ಲಿ ಬೆಂಬಲಿಸಿದ್ದಕ್ಕಾಗಿ ಖ್ಯಾತ ನಟ ಮತ್ತು ಚಲನ ಚಿತ್ರ ನಿರ್ದೇಶಕ ಕಮಲ್ ಹಸನ್

Read more
error: Content is protected !!
Inline
Inline