ರಾಷ್ಟ್ರೀಯ ಸುದ್ದಿ

ಅಮಿತ್ ಶಾ ಹಾಗೂ ಮೋದಿ ದೇಶವನ್ನು ನಾಶ ಮಾಡಿದ್ದಾರೆ: ಅರವಿಂದ್ ಕೇಜ್ರಿವಾಲ್

‘ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶ ವಿಭಜನೆಯಾಗಲಿದೆ’

ವರದಿಗಾರ (ಜ. 21): ಅಮಿತ್ ಶಾ ಹಾಗೂ ಮೋದಿ ದೇಶವನ್ನು ನಾಶ ಮಾಡಿದ್ದು ಅವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿರುವ ಅರವಿಂದ್ ಕೇಜ್ರಿವಾಲ್, ‘ಅಮಿತ್ ಶಾ ಹಾಗೂ ಮೋದಿ ದೇಶವನ್ನು ನಾಶ ಮಾಡಿದ್ದಾರೆ. ಅವರು ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶ ವಿಭಜನೆಯಾಗಲಿದೆ. ಅವರು ಸಂವಿಧಾನ ಉಳಿಯಲು ಅವಕಾಶ ನೀಡಲಾರರು’  ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group