Uncategorized

2014 ರ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿತ್ತು : ಅಮೆರಿಕಾದ ಸೈಬರ್ ಪರಿಣತನ ಸ್ಪೋಟಕ ಮಾಹಿತಿ !!

ವರದಿಗಾರ  (ಜ 21) : ಭಾರತದ 2014 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳನ್ನು ಮತ್ತು ಫಲಿತಾಂಶಗಳನ್ನು ತಿರುಚಲಾಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಅಮೆರಿಕಾದ ಸೈಬರ್ ತಂತ್ರಜ್ಞನಾಗಿರುವ ಸಯ್ಯೆದ್ ಶುಜಾತ್ ಬಹಿರಂಗಗೊಳಿಸಿದ್ದಾರೆ.

ಲಂಡನ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿಗಳನ್ನು ನೀಡಿದ ಸಯ್ಯೆದ್ ಶುಜಾತ್ ಎನ್ನುವ ಅಮೆರಿಕಾ ಮೂಲದ ಸೈಬರ್ ತಂತ್ರಜ್ಞ, ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳೂ ತಿರುಚಲ್ಪಟ್ಟಿವೆ ಎಂದು ಬಹಿರಂಗಗೊಳಿಸಿದ್ದಾರೆ.  ಸಯ್ಯೆದ್ ಶುಜಾತ್ ಭಾರತದಲ್ಲಿ ಬಳಸುವ ಮತಯಂತ್ರಗಳನ್ನು ತಯಾರಿಸಿದ ತಂಡದಲ್ಲಿದ್ದ ಓರ್ವ ವ್ಯಕ್ತಿಯಾಗಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಮಾತ್ರವಲ್ಲ ಅವರು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ(ECIL) ಸಂಸ್ಥೆಯಲ್ಲಿ ಕೂಡಾ ಕಾರ್ಯನಿರ್ವಹಿಸಿದವರಾಗಿದ್ದಾರೆ.

To Top
error: Content is protected !!
WhatsApp chat Join our WhatsApp group