ಹನಿ ಸುದ್ದಿ

ಆರ್ ಬಿಐ ನೂತನ ಗವರ್ನರಾಗಿ ಶಕ್ತಿಕಾಂತ ದಾಸ್

ವರದಿಗಾರ (ಡಿ.12): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಆಯ್ಕೆಯಾಗಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.  ಕೇಂದ್ರ ಸರಕಾರದೊಂದಿಗಿನ ನಿರಂತರ ಬಿಕ್ಕಟ್ಟಿನ ನಂತರ ಊರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು.

To Top
error: Content is protected !!
WhatsApp chat Join our WhatsApp group