ನಮ್ಮ ಹೆಜ್ಜೆ - ನಿಮ್ಮ ನುಡಿ

ವರದಿಗಾರ ಸಮಾಜಕ್ಕೆ ಕೈಗನ್ನಡಿಯಾಗಿಲಿ: ಪತ್ರಕರ್ತ ಸಿದ್ಧೀಕ್

ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರ ಡಾಟ್ ಕಾಮ್, ದಮನಿತರ, ಶೋಷಿತರ, ಅನಿವಾಸಿ ಭಾರತೀಯರ, ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಸಮಾಜದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿ. ನಿಖರ, ಸ್ಪಷ್ಟ, ಶೀಘ್ರ ಸುದ್ದಿಗಳನ್ನು ನೀಡುವ ಮೂಲಕ ಸಮಾಜಕ್ಕೆ ಕೈಗನ್ನಡಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.
-ಸಿದ್ದೀಕ್ ವಿಟ್ಲ
ಪತ್ರಕರ್ತ,ಮಂಗಳೂರು

To Top
error: Content is protected !!
WhatsApp chat Join our WhatsApp group