ಅನಿವಾಸಿ ಕನ್ನಡಿಗರ ವಿಶೇಷ

ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ವತಿಯಿಂದ ಸಾರ್ವಜನಿಕ ಕಾರ್ಯಕ್ರಮ

ರಿಯಾದ್: ಅನಿವಾಸಿ ಭಾರತೀಯ ಸಂಘಟನೆ ಇಂಡಿಯನ್ ಸೋಶಿಯಲ್ ಫೋರಂ (ಕೇಂದ್ರ ಸಮಿತಿ) ಇದರ ಆಶ್ರಯದಲ್ಲಿ “REGAIN BABRI MASJID, REGAIN INDIA” ಎಂಬ ಘೋಷಣೆಯಡಿಯಲ್ಲಿ ನಾಲ್ಕು ವಿವಿಧ ರಾಜ್ಯಗಳ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವೇಳಾಪಟ್ಟಿ ಇಂತಿದೆ:
ಕರ್ನಾಟಕ ರಾಜ್ಯ ಸಮಿತಿ: ದಿನಾಂಕ 7, ಡಿಸೆಂಬರ್ ರಾತ್ರಿ ಸಮಯ 8:00ಕ್ಕೆ ಪ್ಯಾರಗಾನ್ ರೆಸ್ಟೋರೆಂಟ್ ಸಭಾಂಗಣ, ಅಲ್ – ಭತ್ತ, ರಿಯಾದ್.
ಕೇರಳ ರಾಜ್ಯ ಸಮಿತಿ: ದಿನಾಂಕ 7, ಡಿಸೆಂಬರ್ ರಾತ್ರಿ ಸಮಯ 8:00ಕ್ಕೆ ಕ್ಲಾಸಿಕ್ ರೆಸ್ಟೋರೆಂಟ್ ಆಡಿಟೋರಿಯಂ, ಅಲ್ – ಭತ್ತ, ರಿಯಾದ್.
ತಮಿಳುನಾಡು ರಾಜ್ಯ ಸಮಿತಿ: ದಿನಾಂಕ 7, ಡಿಸೆಂಬರ್ ರಾತ್ರಿ ಸಮಯ 8:00ಕ್ಕೆ ಜಝೀರ ಕ್ಲಿನಿಕ್ ಸಭಾಂಗಣ, ಅಲ್ – ಭತ್ತ, ರಿಯಾದ್.
ಉತ್ತರ ರಾಜ್ಯಗಳ ಸಮಿತಿ: ದಿನಾಂಕ 14, ಡಿಸೆಂಬರ್-2018 ರಾತ್ರಿ ಸಮಯ 8:00ಕ್ಕೆ ಕ್ಲಾಸಿಕ್ ರೆಸ್ಟೋರೆಂಟ್ ಆಡಿಟೋರಿಯಂ, ಅಲ್ – ಭತ್ತ, ರಿಯಾದ್.
ವಿವಿಧ ಸಂಘಟನೆಗಳ ನಾಯಕರು ಮತ್ತು ಸಮುದಾಯದ ಮುಖಂಡರುಗಳು ಈ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅನಿವಾಸಿ ಭಾರತೀಯರು ಈ ಸಮಾರಂಭಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿ ಗೊಳಿಸಬೇಕಾಗಿ ಇಂಡಿಯನ್ ಸೋಶಿಯಲ್ ಫೋರಂ-ರಿಯಾದ್ (ಕೇಂದ್ರ ಸಮಿತಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

To Top
error: Content is protected !!
WhatsApp chat Join our WhatsApp group