ಅನಿವಾಸಿ ಕನ್ನಡಿಗರ ವಿಶೇಷ

ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್, ಬೈಶ್ ಜಿಝಾನ್ ನಲ್ಲಿ ಕಾರ್ಯಕರ್ತರ ಸಮಾವೇಶ

ಸೌದಿ ಅರೇಬಿಯಾ: ಇಂಡಿಯನ್ ಸೋಶಿಯಲ್ ಫೋರಂ ಬೈಶ್ ಕರ್ನಾಟಕ ಚಾಪ್ಟರ್ ವತಿಯಿಂದ ಕಾರ್ಯಕರ್ತರ ಸಭೆಯು ದಿನಾಂಕ 15-11-2018 ರಂದು ಬೈಶ್ ನಲ್ಲಿ ನಡೆಯಿತು ಕಾರ್ಯಕ್ರಮದ ಅದ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಪೋರಂ ಬೈಶ್ ಕರ್ನಾಟಕ ಚಾಪ್ಟರ್ ಅಧ್ಯಕ್ಶರಾದ ಅಬೂಬಕರ್ ಸಿದ್ದೀಕ್ ಸಮರ ರವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪ್ರಸ್ತುತ ರಾಜಕೀಯ ಸನ್ನಿವೇಶ ಎನ್ನುವ ವಿಷಯದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ಸಲೀಮ್ ಜಿ ಕೆ ಯವರು ವಿಷಯ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ I ಅಭಾ/ಜಿಝಾನ್ ವಲಯಾದ್ಯಕ್ಶರಾದ ಇಕ್ಬಾಲ್ ಕೂಳೂರು,ISF ಬೈಶ್ ಫಟಕದ ಉಪಾಧ್ಯಕ್ಷ ರಾದ ಶಕೀಫ್ ರವರು ಉಪಸ್ಥಿತರಿದ್ದರು. ಸವಾದ್ ವಳವೂರ್ ರವರು ಸ್ವಾಗತಿಸಿ, ಇರ್ಶಾದ್ ಸುರತ್ಕಲ್ ರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ISF ಬೈಶ್ ಕರ್ನಾಟಕ ಕಾರ್ಯದರ್ಶಿ ಯವರಾದ ತಂಶೀರ್ ಬಜ್ಪೆಯವರು ಧನ್ಯವಾದ ಸಮರ್ಪಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group