ನಮ್ಮ ಹೆಜ್ಜೆ - ನಿಮ್ಮ ನುಡಿ

ಜನಸ್ನೇಹಿ ವರದಿಗಾರನಾಗಲಿ: ರಾಶ್ ಬ್ಯಾರಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಯುವ ಪೀಳಿಗೆ ತಮಗೊಂದು ಸುದ್ದಿ ಸಿಕ್ಕರೆ ಅದರ ಪೂರ್ವಾಪರ ಮತ್ತು ಪರಿಣಾಮಗಳ ಕುರಿತು ಯೋಚಿಸದೆ ಇತರರಿಗೆ ಕಳುಹಿಸಿ ಕೊಡುವಂತಹಾ ಕೆಟ್ಟ ಚಾಳಿಯನ್ನು ಹೊಂದಿದ್ದಾರೆ. ಇದು ಅಪಾಯಕಾರಿ ನಡೆಯಾಗಿದೆ. ಈ ನಿಟ್ಟಿನಲ್ಲಿ ವಾಸ್ತವ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದೊಂದಿಗೆ ಮಾಧ್ಯಮ ಲೋಕಕ್ಕೆ ಪಾದಾರ್ಪಣೆಗೈಯ್ಯುತ್ತಿರುವ “ವರದಿಗಾರ” ಅಂತರ್ಜಾಲ ಸುದ್ದಿ ಮಾಧ್ಯಮವು ನೈಜ ಸುದ್ದಿಗಳನ್ನು ಜನತೆಗೆ ನೀಡಿ, ಜನಸ್ನೇಹಿ ಮಾಧ್ಯಮವಾಗಿ ಮೂಡಿ ಬರಲಿ.

 

-ರಶೀದ್ ರಾಶ್ ಬ್ಯಾರಿ
ಸ್ಥಾಪಕರು, ಬ್ಯಾರಿ ನಿಖಾಹ್ ಹೆಲ್ಪ್’ಲೈನ್

To Top
error: Content is protected !!
WhatsApp chat Join our WhatsApp group