ಹನಿ ಸುದ್ದಿ

‘ನಮ್ಮದು ರೈತರ ಸರ್ಕಾರ, 2022ರಲ್ಲಿ ರೈತರ ಆದಾಯ ದ್ವಿಗುಣ’: ‘ಅಚ್ಚೇ ದಿನ್’ನ್ನು ಮತ್ತೆ ನೆನಪಿಸಿದ ಮೋದಿ

ವರದಿಗಾರ (ಜು.17): ಪ್ರಧಾನಿ ನರೇಂದ್ರ ಮೋದಿ ಮತ್ತೆ ‘ಅಚ್ಚೇ ದಿನ್’ನ್ನು ನೆನಪಿಸಿದ್ದು, ‘ನನ್ನ ಸರ್ಕಾರ ನಿಮ್ಮ ಸರ್ಕಾರವಾಗಿದೆ. ನಮ್ಮದು ರೈತರ ಸರ್ಕಾರ’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಎನ್‍ಡಿಎ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಎನ್‍ಡಿಎ ಸರ್ಕಾರವು ಹಿಂದಿನ ಯಾವ ಸರ್ಕಾರವು ರೈತರಿಗೆ ನೀಡದಷ್ಟು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group