ರಾಜ್ಯ ಸುದ್ದಿ

ಜೆಡಿ(ಎಸ್), ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿ

ವರದಿಗಾರ( ಜೂ.1): ಸಚಿವ ಸಂಪುಟ ರಚನೆಯ ಜೆಡಿ(ಎಸ್), ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಯು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಇಂದು ಸಂಜೆ ನಡೆದಿದೆ.

ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ಸಚಿವ ಸಂಪುಟದ ಖಾತೆಗಳು ಇದೀಗಾಗಲೇ ಅಂತಿಮಗೊಂಡಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಹಂಚಿಕೊಂಡಿದೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮೂಲಕ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಿದ್ದಾರೆ. ಇದೇ ಸಂದರ್ಭ ಹಂಚಿಕೆಯಾಗಿರುವ ಸಚಿವ ಸಂಪುಟದ ಖಾತೆಗಳನ್ನು ಅವರು ತಿಳಿಸಿದರು.

ಮುಖ್ಯಮಂತ್ರಿಇಯಾಗಿ ಕುಮಾರಸ್ವಾಮಿ

ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್

ಸಮನ್ಯಮ ಸಮಿತಿ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಹಂಚಿಕೆಯಾದ ಸಚಿವ ಸ್ಥಾನಗಳು: 

ಕಾಂಗ್ರೆಸ್ ಪಾಲಾದ ಖಾತೆಗಳು:

1.Home

2.Irrigation

3.Bangalore city development

4.Industry and Sugar Industry

5.Health

6.Revenue / Muzrai

7.Urban Development

8.Agriculture

9.Housing

10.Medical Education

11.Social Welfare

12.Forest and Environment

13.Labor

14.Mines & Geology

15.Women and Child Welfare

16.Food and Civil supply

17.Haj & Wakf & Minority Affairs

18.Law and Parliamentary Affairs

19.Science and Technology, ITBT

20.Youth and Sports & Kannada Culture

21.Ports and Inland Transport Development

22. Rural Development 

ಜೆಡಿಎಸ್ ಪಾಲಾದ ಖಾತೆಗಳು:

1.Information

GAD

Intelligence

Planning and Statistics

2. Finance and Excise

3. PWD

4. Power

5. Co-operation

6. Tourism

7. Education (Minus Medical Education)

8. Animal Husbandry and Fisheries

9. Horticulture and Sericulture

10. Small Scale Industry

11. Transport

12. Minor Irrigation

 

To Top
error: Content is protected !!
WhatsApp chat Join our WhatsApp group