ದನದ ವ್ಯಾಪಾರಿ ಹುಸೇನಬ್ಬರ ನಿಗೂಢ ಸಾವು : ಘಟನಾ ಸ್ಥಳದ ಚಿತ್ರಗಳು ಸಂಶಯಗಳನ್ನು ದಟ್ಟವಾಗಿಸುತ್ತಿದೆಯೇ ?

ವರದಿಗಾರ ( ಜೂ 1) : ಇತ್ತೀಚೆಗೆ ಉಡುಪಿಯ ಪೆರ್ಡೂರು ಸಮೀಪ ನಿಗೂಢವಾಗಿ ಮೃತಪಟ್ಟಿದ್ದ ದನದ ವ್ಯಾಪಾರಿ ಹುಸೇನಬ್ಬ ಜೋಕಟ್ಟೆಯವರ ಸಾವಿನ ಕುರಿತಾಗಿ ಜಿಲ್ಲೆಯ ಜನರಿಗಿರುವ ಸಂಶಯಗಳು ಮುಂದುವರೆದಿರುವಂತೆಯೇ, ‘ವರದಿಗಾರ‘ ತಂಡಕ್ಕೆ ಲಭಿಸಿರುವ ಮೃತದೇಹ ಪತ್ತೆಯಾದ ಘಟನಾ ಸ್ಥಳದ ಚಿತ್ರಗಳು ಜನರ ಸಂಶಯಗಳನ್ನು ಇನ್ನಷ್ಟು ಗಾಢವಾಗಿಸುತ್ತಿದೆ. ಕಳೆದ 20 ವರ್ಷಗಳಿಂದ ಸಕ್ರಮವಾಗಿ ದನದ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಹುಸೇನಬ್ಬರವರು ಮೇ 30 ರಂದು ಬೆಳಗಿನ ಜಾವ ಪೆರ್ಡೂರಿನಿಂದ ದನಗಳನ್ನು ತುಂಬಿಸಿಕೊಂಡು ಬರುತ್ತಿದ್ದಾಗ ಶೀನರಬೆಟ್ಟು ಎಂಬಲ್ಲಿ ಬಜರಂಗದಳದ ಗೂಂಡಾಗಳು … Continue reading ದನದ ವ್ಯಾಪಾರಿ ಹುಸೇನಬ್ಬರ ನಿಗೂಢ ಸಾವು : ಘಟನಾ ಸ್ಥಳದ ಚಿತ್ರಗಳು ಸಂಶಯಗಳನ್ನು ದಟ್ಟವಾಗಿಸುತ್ತಿದೆಯೇ ?