ಹನಿ ಸುದ್ದಿ

ದಕ್ಷಿಣ ಕನ್ನಡ ಭಾರೀ ಮಳೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ವರದಿಗಾರ (ಮೇ.29): ಸುರಿಯುತ್ತಿರುವ  ಭಾರೀ ಮಳೆಯಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ದಿನಾಂಕ 29.05.2018 (ಇಂದು) ಮತ್ತು ನಾಳೆ 30.05.2018ರಂದು ರಜೆ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆಯ ಕಾರಣದಿಂದ ಹಲವೆಡೆ ಮಳೆ ನೀರು ನುಗ್ಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದರಲು ಕೋರಲಾಗಿದೆ.

ಮಂಗಳೂರು ಡಿಸಿ ಕಚೇರಿ ಕಂಟ್ರೋಲ್ ರೂಂ ನಂಬರ್ – 1077

 

To Top
error: Content is protected !!
WhatsApp chat Join our WhatsApp group