ಜಿಲ್ಲಾ ಸುದ್ದಿ

ಶಾಸಕ ಬಾವ ರವರ ಅಭಿವೃದ್ಧಿ ಕಾರ್ಯಗಳು MLA BAVA ಆಪ್ ಮೂಲಕ ಇನ್ನಷ್ಟು ಪ್ರಚಾರಗೊಳ್ಳಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ವರದಿಗಾರ (ಫೆ.10): ಮಂಗಳೂರು ಉತ್ತರ ಶಾಸಕ ಮೊಹಿಯುದ್ದೀನ್ ಬಾವಾರ ನೂತನ ‘MLA BAVA APP’ ನ್ನು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಈ ಸಂದರ್ಭ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ , ಮೈಸೂರು ಶಾಸಕ ವಾಸು , ಚೀಪ್ ವಿಪ್ ಅಶೋಕ್ ಶೆಟ್ಟಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಕೇಶವ ಸನಿಲ್ , ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಉದ್ಯಮಿ ಮಮ್ತಾಜ್ ಅಲಿ ಕೃಷ್ಣಾಪುರ, ಸೋರ್ಸ್ ಪೇಜ್ ಆಡಳಿತ ನಿರ್ದೇಶಕ ನೌಶಾದ್ ಅಲಿ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಅಮೀನ್, ಉದ್ಯಮಿ ನಾಸಿರ್ ಲಕ್ಕಿ ಸ್ಟಾರ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಹಿರಿಯ ಕಾಂಗ್ರೆಸ್ ಮುಖಂಡ ಷರೀಫ್ ಅಹ್ಮದ್ ಹಾಜಿ , ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಲೀಲ್ ಕೃಷ್ಣಾಪುರ, ಉದ್ಯಮಿಗಳಾದ ರಫೀಕ್ ಸೂರಿಂಜೆ , ಪ್ರವೀಣ್, ಸಲೀಂ ಖಾನ್ , ಮಹಮ್ಮದ್ ಮುಬೀನ್ , ಆತಿಮ್ ಸೂರಲ್ಪಾಡಿ , ಗುರುಪುರ ಬ್ಲಾಕ್ ಕೋಶಾಧಿಕಾರಿ ಯೂಸುಫ್ , ಧನರಾಜ್ , ಮಹಮ್ಮದ ದೇರಳಕಟ್ಟೆ , dcc ಸದಸ್ಯ ಮಹಮ್ಮದಾಲಿ ,ತೋಟ , ಅಲ್ಪಸಂಖ್ಯಾತ ಕಾರ್ಯದರ್ಶಿ ಆಸೀಫ್ ಚೊಕ್ಕಬೆಟ್ಟು , ಸುರತ್ಕಲ್ ಬ್ಲಾಕ್ ಪ್ರ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ , ರಾಜು ಬಂಗೇರ , ಅನಿಲ್ ಪಚ್ಚನಾಡಿ , ಇಲ್ಯಾಸ್ , ರಿಯಾಜ್ , ಮುಖ್ಯಮಂತ್ರಿಗಳ ತಾಂತ್ರಿಕ ಸಹಾಯಕ ಪೃಥ್ವಿ ರಾಜ್ ,ಶಾಸಕರ ಮಾಧ್ಯಮ ಮುಖ್ಯಸ್ಥ ಸಾದಿಕ್ ಬರೆಪ್ಪಾಡಿ , ಹಾಗೂ ಸೋರ್ಸ್ ಪೇಜ್ ನ ತಾಂತ್ರಿಕ ವಿಭಾಗದವರು ಉಪಸ್ಥಿತರಿದ್ದರು .
ಕುಮಾರಿ ಭವ್ಯತಾ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.

To Top
error: Content is protected !!
WhatsApp chat Join our WhatsApp group