ಹನಿ ಸುದ್ದಿ

ಊನಾ ಚಳುವಳಿ ನೇತಾರ ಜಿಗ್ನೇಶ್ ಮೇವಾನಿಗೆ ಭರ್ಜರಿ ಜಯ

ವರದಿಗಾರ (ಡಿ.18): ಗುಜರಾತ್ ವಡಂಗಾವ್ ಕ್ಷೇತ್ರದಿಂದ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಊನಾ ಚಳುವಳಿಯ ನೇತಾರ, ಯುವ ನಾಯಕ ಜಿಗ್ನೇಶ್ ಮೇವಾನಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಚಕ್ತವರ್ತಿ ವಿಜಯ್ ಕುಮಾರ್ ಹರ್ಖಾ ಬಾಯ್ ವಿರುದ್ಧ 21,042 ಮತಗಳಿಂದ ಜಯ ಗಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group