ನಮ್ಮ ಹೆಜ್ಜೆ - ನಿಮ್ಮ ನುಡಿ

ಧನಾತ್ಮಕ ಚಿಂತನೆಗಳೊಂದಿಗೆ ಹೊಸ ಇತಿಹಾಸ ಸೃಷ್ಟಿಸುವ ವರದಿಗಾರ ಉದಯಿಸಲಿ: ಮೊಯಿದಿನ್ ಬಾವಾ

ನಮ್ಮ ಹೆಜ್ಜೆ, ನಿಮ್ಮ ನುಡಿ: ‘ವರದಿಗಾರ’ ತೆರೆಮರೆಯ ಸತ್ಯ ಮಾಧ್ಯಮವು ಸತ್ಯ ಮತ್ತು ನ್ಯಾಯದ ಸ್ಥಾಪನೆಗೆ ಅಂತರ್ಜಾಲ ಸುದ್ದಿ ಮಾಧ್ಯಮರಂಗಕ್ಕೆ ಹೆಜ್ಜೆಯಿಟ್ಟಿರುವುದು ಸಂತಸದ ವಿಚಾರ. ಇದರಿಂದ ಮಾಧ್ಯಮರಂಗಕ್ಕೆ, ಸಮಾಜಕ್ಕೆ ಹೊಸ ಬೆಳಕು ಚೆಲ್ಲುವಂತಾಗಲಿ. ಧನಾತ್ಮಕ ಚಿಂತನೆಗಳೊಂದಿಗೆ ಹೊಸ ಇತಿಹಾಸವನ್ನು ವರದಿಗಾರ ಸೃಷ್ಠಿಸಲಿ ಎಂದು ಹಾರೈಸುತ್ತೇನೆ.  

– ಬಿ. ಎ. ಮೊಹಿದಿನ್ ಬಾವಾ
ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

To Top
error: Content is protected !!
WhatsApp chat Join our WhatsApp group