ನಮ್ಮ ಹೆಜ್ಜೆ - ನಿಮ್ಮ ನುಡಿ

ಸುಳ್ಳಿನ ಹೊದಿಕೆ ಸರಿಸುವ ವರದಿಗಾರನಾಗಲಿ: ಸಲೀಂ ಅಬ್ಬಾಸ್

ನಮ್ಮ ಹೆಜ್ಜೆ, ನಿಮ್ಮ ನುಡಿ: ಸತ್ಯದ ಮೇಲೆ ಸುಳ್ಳಿನ ಹೊದಿಕೆ ಹೊದಿಸಲಾದ ಈ ಕಾಲಘಟ್ಟದಲ್ಲಿ ಸತ್ಯದ ಅನಾವರಣ ಅತ್ಯಂತ ತುರ್ತಿನ ಸಂಗತಿ. ವರದಿಗಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಲಿ. ಬರಹಗಳಲ್ಲಿ ಪರಿಶುದ್ಧತೆ ಇರಬೇಕೇ ಹೊರತು ಪ್ರಕಾರಗಳಲ್ಲಿ ಪಾಂಡಿತ್ಯವಲ್ಲ. ಸಾಮಾನ್ಯ ಓದುಗನ ಈ ನಿರೀಕ್ಷೆಯನ್ನು ಹುಸಿಗೊಳಿಸದೇ ವರದಿಗಾರ ಮುನ್ನಡೆಯಲಿ.
ನಿಮ್ಮ ಪ್ರಯತ್ನಕ್ಕೆ ಒಳಿತಾಗಲಿ ಎಂದು ಆಶಿಸುತ್ತಾ ಮತ್ತು ನಿಮ್ಮಿಂದ ವಸ್ತುನಿಷ್ಠ ವರದಿಯ ನಿರೀಕ್ಷೆಯಲ್ಲಿ…

-ಸಲೀಂ ಅಬ್ಬಾಸ್
ಪೊಲೀಸ್ ಇನ್ಸ್‌ಪೆಕ್ಟರ್
ಚಿಕ್ಕಮಗಳೂರು ಜಿಲ್ಲೆ.

To Top
error: Content is protected !!
WhatsApp chat Join our WhatsApp group