ಹನಿ ಸುದ್ದಿ

ಭಯೋತ್ಪಾದನೆಯನ್ನು ಧರ್ಮದ ಜೊತೆ ಸಂಬಂಧ ಕಲ್ಪಿಸಬೇಡಿ: ಸುಷ್ಮಾ ಸ್ವರಾಜ್

ವರದಿಗಾರ (02.12.2017): ಯಾವುದೇ ರೀತಿಯ ಭಯೋತ್ಪಾನೆ ಖಂಡನೀಯವಾಗಿದ್ದು, ಭಯೋತ್ಪಾದನೆಯನ್ನು ಯಾವುದೇ ಧರ್ಮದ ಜೊತೆ ಸಂಬಂಧ ಕಲ್ಪಿಸಬೇಡಿ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಅವರು ರಷ್ಯಾದ ಸೋಚಿಯಲ್ಲಿ ನಡೆದ ಎಸ್ ಸಿಓ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದರು.

ಸುಸ್ಥಿರವಾದ ಭದ್ರತೆ ಮತ್ತು ಸಹಕಾರದ ಸಮಗ್ರತೆಗಾಗಿ ಜೊತೆಯಾಗಿ ಕಾರ್ಯ ನಿರ್ವಹಿಸಲು ಭಾರತ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group