ನಮ್ಮ ಹೆಜ್ಜೆ - ನಿಮ್ಮ ನುಡಿ

ಸತ್ಯ ಮತ್ತು ನ್ಯಾಯದ ಕಡೆಗಿನ ಹೆಜ್ಜೆ ದಿಟ್ಟವಾಗಲಿ: ಯು.ಟಿ. ಖಾದರ್

ನಮ್ಮ ಹೆಜ್ಜೆ, ನಿಮ್ಮ ನುಡಿ: ಸತ್ಯ ಮತ್ತು  ನ್ಯಾಯವನ್ನು ಮಾಧ್ಯಮರಂಗದಲ್ಲಿ ಮರುಸ್ಥಾಪನೆಯ ಕನಸುಗಳೊಂದಿಗೆ ವರದಿಗಾರ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮವೊಂದು ಜನಸಾಮಾನ್ಯರ ಧ್ವನಿ, ವೇದಿಕೆಯಾಗಿ ಸ್ವಾತಂತ್ರ್ಯ ದಿನದಂದೇ ಲೋಕಾರ್ಪಣೆಗೊಂಡಿದೆ ಎಂಬುವುದನ್ನು ಕೇಳಿ ಸಂತೋಷವಾಯಿತು.
ಸತ್ಯ ಮತ್ತು ನ್ಯಾಯದ ಸ್ಥಾಪನೆಗಾದ ನಿಮ್ಮ ಪುಟ್ಟ ಹೆಜ್ಜೆ ಯಶಸ್ವಿಯಾಗಲಿ. ಮಾಧ್ಯಮರಂಗದಲ್ಲಿ ಪತ್ರಿಕಾ ಧರ್ಮವನ್ನು ಉಳಿಸಿ ಬೆಳೆಸಿರಿ ಎಂದಷ್ಟೇ ಶುಭ ಹಾರೈಸುತ್ತಿದ್ದೇನೆ.

-ಯು.ಟಿ.ಖಾದರ್
ಆಹಾರ ‌ಮತ್ತು ನಾಗರಿಕ ಸರಬರಾಜು ಸಚಿವರು

ಹಾಗೂ ಚಾಮರಾಜನಗರ ಜಿಲ್ಲಾ‌ ಉಸ್ತುವಾರಿ ಸಚಿವರು

To Top
error: Content is protected !!
WhatsApp chat Join our WhatsApp group