ಹನಿ ಸುದ್ದಿ

“ಪ್ರಧಾನ ಮಂತ್ರಿ ವಿರುದ್ಧ ಎತ್ತಿದ ಕೈ ಅಥವಾ ಬೆರಳನ್ನು ಕಡಿದು ಹಾಕಲಾಗುವುದು” : ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ವರದಿಗಾರ: ಬಿಹಾರದ ಬಿಜೆಪಿ ಅಧ್ಯಕ್ಷ ಹಾಗೂ ಉಜಿಯಾರ್ಪುರ್ ಕ್ಷೇತ್ರದ ಸಂಸದ ನಿತ್ಯಾನಂದ ರೈ ಅವರು ಸೋಮವಾರದಂದು ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿರುವಾಗ ಆಕ್ರೋಶಭರಿತರಾಗಿ ” ಪ್ರಧಾನಮಂತ್ರಿಯವರ ವಿರುದ್ಧ ಎತ್ತಿದ ಕೈ ಅಥವಾ ಬೆರಳನ್ನು ಮುರಿಯಲಾಗುವುದು ಅಥವಾ ಕಡಿದು ಹಾಕಲಾಗುವುದು” ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸಲು ಹಲವು ಅಡೆ-ತಡೆಗಳನ್ನು ಮೀರಿ ಸಾಗುತ್ತಿದ್ದಾರೆ, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿರಬೇಕು ಎಂದು ಹೇಳಿ ನಂತರ ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group