ನಮ್ಮ ಹೆಜ್ಜೆ - ನಿಮ್ಮ ನುಡಿ

ಸತ್ಯದ ಹೊಸ್ತಿಲಲ್ಲಿ ಪುಟ್ಟ ಹೆಜ್ಜೆಗಳನ್ನಿಡಲು ಮೈತಳೆದಿರುವ ವರದಿಗಾರ: ಇಸ್ಮಾಯಿಲ್ ಶಾಫಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರನಿಗೆ ಶುಭ ಹಾರೈಕೆಗಳು. ಸ್ವಾರ್ಥ ಹಿತಾಸಕ್ತರ ಮತ್ತು ಪಟ್ಟಭದ್ರರಿಂದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ರಂಗಗಳನ್ನು ಶುದ್ಧೀಕರಿಸುವಲ್ಲಿ ದಿಟ್ಟೆದೆಯ ಮಾಧ್ಯಮಗಳ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸತ್ಯದ ಹೊಸ್ತಿಲಲ್ಲಿ ಪುಟ್ಟ ಹೆಜ್ಜೆಗಳನ್ನಿಡಲು ಮೈತಳೆದಿರುವ ‘ವರದಿಗಾರ’ ನಿಗೆ ತುಂಬು ಹೃದಯದ ಶುಭ ಹಾರೈಕೆಗಳು.

-ಇಸ್ಮಾಯಿಲ್ ಶಾಫಿ
ಉಪಾಧ್ಯಕ್ಷರು, ಸೌತ್ ಕರ್ನಾಟಕ ಸಲಫಿ ಮೂಮೆಂಟ್

To Top
error: Content is protected !!
WhatsApp chat Join our WhatsApp group