ತಾಜ್ ಮಹಲ್ ಜೊತೆಗೆ ಕೇಸರಿ ಧ್ವಜ: ನವನಿರ್ಮಾಣ ಸೇನಾ ನಾಯಕನ ಬಂಧನ 

ವರದಿಗಾರ: ವಿಶ್ವ ವಿಖ್ಯಾತ ತಾಜ್ ಮಹಲ್ ನ್ನು ಕೇಸರಿ ಧ್ವಜದೊಂದಿಗೆ ವಿರೂಪಗೊಳಿಸಿ ಸಾಮಾಜಿಕ ತಾಣದಲ್ಲಿ ಹಾಕಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ತಾಜ್ ಮಹಲ್ ಹೆಸರಿಗೆ ಧಕ್ಕೆ ತರಲು ಪ್ರಯತ್ನಿಸಿದಕ್ಕಾಗಿ  ಉತ್ತರ ಪ್ರದೇಶ ನವನಿರ್ಮಾಣ ಸೇನಾ ನಾಯಕ ಅಮಿತ್ ಜಾನಿ ಯನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

ಅದಲ್ಲದೆ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಅಮಿತ್ ಜಾನಿ ಹಂಚಿದ್ದ ಬರಹದಲ್ಲಿ, ನವೆಂಬರ್ 03ರಂದು ಕಾರ್ಯಕರ್ತರು ಹಾಗೂ ಇತರ ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾಜ್ ಮಹಲ್ ಬಳಿ ಜೊತೆ ಸೇರಬೇಕೆಂದು ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ  ಅಮಿತ್ ಜಾನಿ ಇತರ ಕಾರ್ಯಕರ್ತರನ್ನು ಆಗ್ರಾದ ಮಾಲ್ ಅವೆನ್ಯುದಲ್ಲಿ ಬಂಧಿಸಲಾಗಿದೆ.

 

error: Content is protected !!
%d bloggers like this:
Inline
Inline