ರಾಷ್ಟ್ರೀಯ ಸುದ್ದಿ

ವಿಧವೆಯನ್ನು ವಿವಾಹವಾದರೆ ಸರಕಾರದಿಂದ 2 ಲಕ್ಷ ಉಡುಗೊರೆಯಾಗಿ ಸಿಗಲಿದೆ

ವರದಿಗಾರ: ವಿಧವೆಯನ್ನು ವಿವಾಹವಾದರೆ ವರನಿಗೆ ಮಧ್ಯಪ್ರದೇಶ ಸರಕಾರದಿಂದ 2 ಲಕ್ಷ ರೂಪಾಯಿ ಉಡುಗೊರೆಯಾಗಿ ಸಿಗಲಿರುವ ಯೋಜನೆಯನ್ನು ಜಾರಿಗೆಗೊಳಿಸಿದೆ.

ಮಧ್ಯಪ್ರದೇಶದಲ್ಲಿ ವಿಧವಾ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಇಲಾಖೆಯು ನೂತನ ಯೋಜನೆಯನ್ನು ಜಾರಿಗೆಗೊಳಿಸಿದೆ.

18ರಿಂದ 45ರ ವರೆಗಿನ ವಿಧವೆಯನ್ನು ವಿವಾಹವಾಗುವ ಹುಡುಗನಿಗೆ ಈ ಉಡುಗೊರೆಯು ಸಿಗಲಿದೆ.

ಈ ಯೋಜನೆಯು ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಓಲೈಕೆ ಮಾಡುವುದಕ್ಕಾಗಿ ಜಾರಿಗೆಗೊಳಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group