ನಮ್ಮ ಹೆಜ್ಜೆ - ನಿಮ್ಮ ನುಡಿ

ಸಮಾಜದಲ್ಲಿ ನವ ಕ್ರಾಂತಿಯಾಗಿ ಹೊರಹೊಮ್ಮಲಿ: ಮುನೀಷ್ ಅಲಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ತರ ಪಾತ್ರ ನೀಡಿರುವುದು ಅಂದಿನ ಪತ್ರಿಕೋದ್ಯಮವಾಗಿದೆ. ಅದೇ ರೀತಿ ‘ವರದಿಗಾರ’ ಸತ್ಯ ಮತ್ತು ನ್ಯಾಯದ ಮೇಲೆ ದೃಢವಾಗಿ ನಿಂತು ಸಮಾಜದಲ್ಲಿ ನವ ಕ್ರಾಂತಿಯನ್ನು ನಿರ್ಮಿಸಿ, ಜನರ ಸಂಪ್ರೀತಿಗೆ ಪಾತ್ರವಾಗಲಿ ಎಂದು ಹಾರೈಸುತ್ತೇನೆ.

-ಮುನೀಷ್ ಆಲಿ

ಪುರಸಭಾ ಸದಸ್ಯರು, ಬಂಟ್ವಾಳ

To Top
error: Content is protected !!
WhatsApp chat Join our WhatsApp group