ನಮ್ಮ ಹೆಜ್ಜೆ - ನಿಮ್ಮ ನುಡಿ

ಸಮಾಜಕ್ಕೆ ಒಳಿತಾಗುವ ವರದಿಗಾರನಾಗಲಿ: ಮುಹಮ್ಮದ್ ಬಡ್ಡೂರ್

ನಮ್ಮ ಹೆಜ್ಜೆ, ನಿಮ್ಮ ನುಡಿ: ಸುಳ್ಳನ್ನೇ ಓದಿ, ಕೇಳಿ ಚಿಟ್ಟು ಹಿಡಿದುಹೋದ ಕಾಲದಲ್ಲಿ. ಸತ್ಯವನ್ನು ಪ್ರತಿಪಾದಿಸುವ ಮಾದ್ಯಮ ಬರುವುದಾದರೆ ಸಂತೋಷ. ನಿಮ್ಮಿಂದ ಸಮಾಜಕ್ಕೆ ಒಳಿತಾಗಲಿ, ಸೌಹಾರ್ದತೆ ಬಲಗೊಳ್ಳಲಿ, ಮಾನವೀಯತೆ ನೆಲೆಗೊಳ್ಳಲಿ ಎಂದು ಬಯಸುತ್ತೇನೆ.

-ಮುಹಮ್ಮದ್ ಬಡ್ಡೂರ್

ಸಾಹಿತಿ , ಬಹುಭಾಷಾ ಕವಿ

To Top
error: Content is protected !!
WhatsApp chat Join our WhatsApp group