ನಮ್ಮ ಹೆಜ್ಜೆ - ನಿಮ್ಮ ನುಡಿ

ಭರವಸೆಯ ಆಕ್ಸಿಜನ್ ಗಾಗಿ ವರದಿಗಾರನ ಕಡೆ ಕ್ಷೀಣ ದೃಷ್ಠಿ ಇದೆ: ಯೋಗೇಶ್ ಮಾಸ್ಟರ್

ನಮ್ಮ ಹೆಜ್ಜೆ, ನಿಮ್ಮ ನುಡಿ: ವಸ್ತುನಿಷ್ಠ ಮತ್ತು ಪ್ರಾಮಾಣಿಕ ವರದಿ ಮತ್ತು ದಾಖಲೆಗಳ ಕೊರತೆಯಿಂದ ಈ ದೇಶ ಕೊರಗಿದೆ, ಸೊರಗಿದೆ ಮತ್ತು ಅರ್ಧ ಸತ್ತಿದೆ. ನಿಷ್ಟಾವಂತಿಕೆಯ ಭಿಕ್ಷೆ ಬೇಡುತ್ತಾ ಕೊನೆಯುಸಿರು ಎಳೆಯುವ ಮುನ್ನವೇ ಒಂದಿಷ್ಟು ಭರವಸೆಯ ಆಕ್ಸಿಜನ್ ಬೇಕಿದೆ. ಈ ವರದಿಗಾರನ ಕಡೆ ಆ ಕ್ಷೀಣ ದೃಷ್ಟಿ ಇದೆ. ಸ್ಪಂದಿಸುವಿರೋನೋ ಎಂದು ನಾನೂ ನಿಮ್ಮ ಕಡೆ ನೋಡುವೆ.

-ಯೋಗೇಶ್ ಮಾಸ್ಟರ್

ಸಾಹಿತಿ, ಲೇಖಕ ಮತ್ತು  ಚಲನ ಚಿತ್ರ ನಿರ್ದೇಶಕರು

To Top
error: Content is protected !!
WhatsApp chat Join our WhatsApp group