ನಮ್ಮ ಹೆಜ್ಜೆ - ನಿಮ್ಮ ನುಡಿ

ಮಾದರಿ ವರದಿಗಾರನಾಗಲಿ: ಶಂಶೀರ್ ಬುಡೋಳಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ‘ವರದಿಗಾರ’ ಎಂಬ ಹೊಸ ಸಂವತ್ಸರ

‘ವರದಿಗಾರ’ ಎಂಬ ಹೆಸರೇ ಆಕರ್ಷಿತವಾಗಿದೆ. ಅಷ್ಟೇ ಜವಾಬ್ದಾರಿ, ಅರ್ಹತೆ ಕೂಡಾ ಈ ಹೆಸರಿಗಿದೆ. ಇದೇ ಹೆಸರಿನಲ್ಲಿ ನನ್ನ ಸ್ನೇಹಿತರ ನೇತೃತ್ವದಲ್ಲಿ ಅಂತರ್ಜಾಲ ಸುದ್ದಿ ಮಾಧ್ಯಮವಾಗಿ ಆರಂಭವಾಗುತ್ತಿರುವುದು ಹೊಸ ಬೆಳವಣಿಗೆ. ಸುದ್ದಿಯ ಆಯ್ಕೆ, ಸುದ್ದಿಯ ಪ್ರಸಾರದ ವಿಷಯದಲ್ಲಿ ಈ ಸೈಟ್ ಇತರರಿಗೆ ಮಾದರಿಯಾಗಲಿ. ಹೊಸ ಕನಸು, ಹೊಸ ಪ್ರಯತ್ನದ ಜೊತೆಗೆ ಅಂತರ್ಜಾಲ ದುನಿಯಾದಲ್ಲಿ ಹೊಸ ಸಂವತ್ಸರ ಇಲ್ಲಿಂದ ಆರಂಭವಾಗಲಿ.. ‘ವರದಿಗಾರ ‘ ಯಾಕೆ ಸಮಾಜಕ್ಕೆ ಅನಿವಾರ್ಯ, ಮಹತ್ವ ಎನ್ನುವ ವಿಚಾರ ಎಲ್ಲರಿಗೂ ಮತ್ತಷ್ಟು ಚುರುಕು ಮುಟ್ಟಿಸಲಿ. ಶುಭವಾಗಲಿ.

– ಶಂಶೀರ್ ಬುಡೋಳಿ

( M.c.j) ಟಿವಿ ಪತ್ರಕರ್ತ

To Top
error: Content is protected !!
WhatsApp chat Join our WhatsApp group