ನಮ್ಮ ಹೆಜ್ಜೆ - ನಿಮ್ಮ ನುಡಿ

ಧ್ವನಿ ಇಲ್ಲದವರ ಧ್ವನಿಯಾಗಿ ಹೊರಹೊಮ್ಮಲಿ: ಗಣೇಶ್ ಕೆ.ಪಿ.

ಕನ್ನಡ ಮಾಧ್ಯಮಲೋಕಕ್ಕೆ ಹೆಜ್ಜೆ ಇಟ್ಟ “ವರದಿಗಾರ”ನಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಅನ್ಯಾಯ, ದೌರ್ಜನ್ಯ, ಅಮಾನವೀಯತೆಯ ವಿರುದ್ಧದ ಧ್ವನಿಯಾಗಿ ವರದಿಗಾರ ಮೂಡಿಬರಲಿ. ಹೊಸತನ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಮಾಧ್ಯಮವು ಧ್ವನಿ ಇಲ್ಲದವರ ಧ್ವನಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.

-ಗಣೇಶ್ ಕೆ.ಪಿ.

ಲೇಖಕ, ಯುವ ಪತ್ರಕರ್ತ, ಮಂಗಳೂು

To Top
error: Content is protected !!
WhatsApp chat Join our WhatsApp group